Tumakuru : ನಿನ್ನೆ ದಿನ ಇಡೀ ದೇಶದ ಮುಸ್ಲಿಂ ಬಾಂಧವರು ಈದ್-ಅಲ್-ಫಿತರ್ ಅನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮಸೀದಿಗಳಿಗೆ ತೆರಳಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸಿದ್ದಾರೆ.
Hindu temple
-
Karnataka Budget 2025-26: ಅರ್ಚಕರಿಗೆ ಪಾವತಿಸುವ ವಾರ್ಷಿಕ ತಸ್ತೀಕ್ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 25,551 ಧಾರ್ಮಿಕ ಸಂಸ್ಥೆಗಳ/ ದೇವಾಲಯಗಳಲ್ಲಿರುವ ಅರ್ಚಕರಿಗೆ ಪ್ರಸ್ತುತ ಪಾವತಿ ಮಾಡುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತವನ್ನು 60,000ರೂ. ಗಳಿಂದ 72,000 ರೂ.ಗಳಿಗೆ ಹೆಚ್ಚಳ …
-
News
Waqf Property: ರೈತರ ಜಮೀನು, ಹಿಂದೂ ದೇಗುಲ ಜೊತೆಗೆ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!
by ಕಾವ್ಯ ವಾಣಿby ಕಾವ್ಯ ವಾಣಿWaqf Property: ಸಕ್ಕರೆ ನಾಡು ಮಂಡ್ಯದಲ್ಲಿ ವಕ್ಫ್ ಆಸ್ತಿ ವಿವಾದವು ಇದೀಗ ರೈತರ ಜಮೀನು, ಹಿಂದೂ ದೇಗುಲದ ಬಳಿಕ ಸರ್ಕಾರಿ ಶಾಲೆ ಜಾಗ (Government School Land) ಮೇಲೂ ವಕ್ಫ್ ಬೋರ್ಡ್ ಕಬಳಿಕೆಗೆ ಸಿದ್ಧವಾಗಿದೆ. ಹೌದು, ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ …
-
South Temples: ನೀವು ಸಹ ದಕ್ಷಿಣ ಭಾರತಕ್ಕೆ ಭೇಟಿ ನೀಡಲಿದ್ದರೆ ಈ ಸುದ್ದಿ ನಿಮಗಾಗಿ ಆಗಿದೆ. ಇಂದು ನಾವು ನಿಮಗೆ ನಾವು ವಿಶೇಷ ಸ್ಥಳದ ಬಗ್ಗೆ ಹೇಳುತ್ತೇವೆ, ಅಲ್ಲಿಗೆ ಭೇಟಿ ನೀಡಿದ ನಂತರ ನಿಮಗೆ ಹಿಂತಿರುಗಲು ಅನಿಸುವುದಿಲ್ಲ. ಯಾವುದು ಆ ಪುಣ್ಯ …
-
InterestinglatestSocial
62 Hindus in Pakistan: ಮಹಾಶಿವರಾತ್ರಿ ಆಚರಣೆಗೆ ಪಾಕಿಸ್ತಾನಕ್ಕೆ ತೆರಳಿದ 62 ಭಾರತೀಯರು; ಕಾರಣವೇನು
62 Hindus in Pakistan: ಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲೂ ಮಹಾಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಲು 62 ಹಿಂದೂಗಳು ಬುಧವಾರ (ಮಾರ್ಚ್ 6) ಭಾರತದಿಂದ ವಾಘಾ ಗಡಿಯ ಮೂಲಕ ಲಾಹೋರ್ ತಲುಪಿದ್ದಾರೆ. ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ …
-
latestNationalNews
Hindu Temple: ಅಯೋಧ್ಯೆಯ ಸಂಭ್ರಮದಲ್ಲೇ ಶಾಕಿಂಗ್ ನ್ಯೂಸ್!!! ರಾಮನ ವಿಗ್ರಹ ಧ್ವಂಸ ಮಾಡಿದ ಕಿಡಿಗೇಡಿಗಳು!!!
Hindu Temple: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ಸಂಭ್ರಮದಲ್ಲಿದೆ. ಆದರೆ ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ದುರ್ಗ ಮಂದಿರವೊಂದರಲ್ಲಿ ಶ್ರೀರಾಮ ವಿಗ್ರಹಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ. ಇಲ್ಲಿನ ದುರ್ಗಾ ಮಂದಿರವೊಂದರಲ್ಲಿ ರಾಮನ ವಿಗ್ರಹವೊಂದು ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, …
-
Communal Hatredness: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಮುಸ್ಲಿಂ ಯುವಕನೊಬ್ಬ ದೇವಸ್ಥಾನದೊಳಗೆ ಪ್ರವೇಶಿಸಿ ಶಿವಲಿಂಗದ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಪೊಲೀಸರು ಕೂಡ ಕೃತ್ಯವೆಸಗಿದ ಯುವಕನನ್ನು …
-
latestNews
Indonesia Hindu Temple: ದೇವಾಲಯದಲ್ಲಿ ವಿದೇಶಿಗನಿಂದ ಬೆತ್ತಲೆ ಧ್ಯಾನ – ಸರ್ಕಾರ ಮಾಡಿದ್ದೇನು ?!
by ಕಾವ್ಯ ವಾಣಿby ಕಾವ್ಯ ವಾಣಿIndonesia Hindu Temple:ಇದೀಗ ಮತ್ತೊಬ್ಬ ವಿದೇಶಿಗ ಬೆತ್ತಲೆಯಾಗಿ ಧ್ಯಾನ ಮಾಡಿರುವುದಾಗಿ ಮಾಹಿತಿ ದೊರೆತಿದ್ದು, ಆತನಿಗಾಗಿ ಸರ್ಕಾರ ಹುಡುಕಾಟ ನಡೆಸುತ್ತಿದೆ.
-
International
Bali Temple: ದೇವಸ್ಥಾನಕ್ಕೆ ಎಂಟ್ರಿ ಕೊಟ್ಟು ಬೆತ್ತಲೆ ಓಡಾಡಿದ ಹುಡುಗಿ!
by ಕಾವ್ಯ ವಾಣಿby ಕಾವ್ಯ ವಾಣಿBali Temple : ಇಂಡೋನೇಷ್ಯಾದ ಬಾಲಿ ದೇವಸ್ಥಾನವನ್ನು 28 ವರ್ಷದ ಜರ್ಮನಿ ಮೂಲದ ಪ್ರವಾಸಿ ಬೆತ್ತಲೆಯಾಗಿ ಪ್ರವೇಶ ಮಾಡಿದ್ದಲ್ಲದೆ, ವಿಚಿತ್ರವಾಗಿ ವರ್ತಿಸಿದ್ದಾಳೆ.
-
ಧಾರವಾಡ : ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ಕಾದು ದೇವರ ದರ್ಶನ ಪಡೆಯಬೇಕೆಂದರೇ ಕಷ್ಟ ಅನ್ನೋರೆ ಹೆಚ್ಚು. ಅದ್ರೆ ಇಲ್ಲೊಬ್ಬ ವ್ಯಕ್ತಿ ಸುಮಾರು 300 ಕಿಲೋ ಮೀಟರ್ ದೂರದ ವರೆಗೆ ಉರುಳು ಸೇವೆ ಮಾಡುತ್ತ ದೇವರ ಹರಕೆ ತೀರಿಸಲು ಮುಂದಾಗಿದ್ದಾನೆ. ಧಾರವಾಡ ಜಿಲ್ಲೆಯ …
