ಪಾಕಿಸ್ತಾನದ ಆಡಳಿತಾತ್ಮಕ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದೂ ಯುವತಿಯೊಬ್ಬಳು ಸಹಾಯಕ ಆಯುಕ್ತೆ, ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಸನಾ ರಾಮಚಂದ್ ಅಧಿಕಾರ ವಹಿಸಿಕೊಂಡ ಯುವತಿಯಾಗಿದ್ದು, ಪಂಜಾಬ್ ಪ್ರಾಂತ್ಯದ ಹಸನಾಬ್ದಲ್ ನ ಸಹಾಯಕ ಆಯುಕ್ತ ಹಾಗೂ ಅಲ್ಲಿನ ಆಡಳಿತಾಧಿಕಾರಿಯಾಗಿ ಹಿಂದೂ ಯುವತಿಯ …
Tag:
