ಎಚ್ಐವಿ-ಏಡ್ಸ್ ಕಾಯಿಲೆಯನ್ನು ಗುಣಪಡಿಸಲು ಇದೀಗ ಇಸ್ರೇಲ್ನ ವಿಜ್ಞಾನಿಗಳು ಹೊಸದೊಂದು ಲಸಿಕೆ ಕಂಡು ಹಿಡಿದಿದ್ದಾರೆ. ಈ ಲಸಿಕೆಯು ಕೇವಲ ಎಚ್ಐವಿ ಸೋಂಕಿಗೆ ಪರಿಣಾಮಕಾರಿಯಾಗದೆ, ಕ್ಯಾನ್ಸರ್ನಂತಹ ಕೆಲವು ದೊಡ್ಡ ಕಾಯಿಲೆ ಗಳಿಗೂ ಹಾಗೂ ಸಾಂಕ್ರಾಮಿಕ ಕಾಯಿಲೆಗಳಿಗೂ ಪರಿಣಾಮಕಾರಿ ಎಂದು ನೇಚರ್ನಲ್ಲಿ ಪ್ರಕಟಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ. …
Tag:
