HIV: ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಜನರು ದೈಹಿಕ ಸಂಪರ್ಕದ ಚಟಕ್ಕೆ ಬಿದ್ದು ಎಚ್ಐವಿ ಪಾಸಿಟಿವ್ ಗೆ ತುತ್ತಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಂತೆಯೇ ಇದೀಗ ಎಚ್ಐವಿ(HIV)ಗೆ ಸಂಬಂಧಿಸಿದಂತೆ ಉತ್ತರಾಖಂಡದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
Tag:
HIV Positive
-
News
Students HIV Case: 828 ವಿದ್ಯಾರ್ಥಿಗಳಲ್ಲಿ HIV ಪಾಸಿಟಿವ್; 47 ವಿದ್ಯಾರ್ಥಿಗಳಿಗೆ ಏಡ್ಸ್- ಆಘಾತಕಾರಿ ವಿಷಯ ಬಹಿರಂಗ
by ಕಾವ್ಯ ವಾಣಿby ಕಾವ್ಯ ವಾಣಿStudents HIV Case: ಸೋಂಕು ತಗುಲಿರುವ ವಿದ್ಯಾರ್ಥಿಗಳ ಪೋಷಕರು ಶ್ರೀಮಂತರಾಗಿದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ದೂರದ ಊರು ಸೇರಿ, ಕೆಟ್ಟ ದಾರಿ ಹಿಡಿಯುತ್ತಿದ್ದರು ಎನ್ನಲಾಗಿದೆ.
