Tirupati: ತಿರುಪತಿಯಲ್ಲಿ ಭಕ್ತಾದಿಗಳ ನಡುವೆ ಕಾಳ್ತುಲಿತ ಉಂಟಾಗಿ 6 ಮಂದಿ ಭಕ್ತಾದಿಗಳು ಸ್ಥಳದಲ್ಲಿ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಗಾಯಗೊಂಡಿದ್ದಾರೆ.
Tag:
HMPV virus
-
Lockdown: ಚೀನಾದಲ್ಲಿ ಹುಟ್ಟಿಕೊಂಡು ಕೊರೋನಾದಂತೆ ಪ್ರಪಂಚದಾದ್ಯಾಂತ ವ್ಯಾಪಿಸಲು ಸಜ್ಜಾಗಿದೆ ಎನ್ನಲಾದ ಹೆಚ್ಎಂಪಿವಿ(HMPV) ಸೋಂಕು ರಾಜ್ಯದಲ್ಲೂ ಕಂಡು ಬಂದಿದ್ದು ಇಬ್ಬರೂ ಮಕ್ಕಳಿಗೆ ಈ ವೈರಸ್ ಅಟ್ಯಾಕ್ ಆಗಿದೆ.
-
HMPV Virus : ಚೀನಾದಲ್ಲಿ ಹರಡಿರುವ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್ಎಂಪಿವಿ) ಇದೀಗ ಭಾರತಕ್ಕೂ ಕಾಲಿಟ್ಟಿದೆ.
-
Bangalore: ಕೊರೊನಾ ನಂತರ ಚೀನಾದಲ್ಲಿ ಹೊಸ ವೈರಸೊಂದು ತಾಂಡವಾಡುತ್ತಿದ್ದು, ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಮಲೇಷಿಯಾದಲ್ಲಿ ಕೂಡಾ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಮೊದಲ HMPV ವೈರಸ್ ಪ್ರಕರಣವು ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಪತ್ತೆಯಾಗಿದೆ.
