Primary-secondary Schools Opening :ಬರುವ ಸೋಮವಾರದಂದು ಒಂದರಿಂದ ಹತ್ತನೆಯ ತರಗತಿಯವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿಗಳು ಆರಂಭವಾಗಲಿವೆ
Tag:
Holiday for primary and secondary school
-
Education
Primary-secondary school holidays: ಪ್ರಾಥಮಿಕ ಮತ್ತು ಪ್ರೌಢ ಶಾಲಾ ರಜಾದಿನಗಳು ಮತ್ತೊಂದು ವಾರಕ್ಕೆ ವಿಸ್ತರಣೆ, ಆದರೆ ಶಾಲಾ ಸಿಬ್ಬಂದಿಗೆ 2 ದಿನ ರಜೆ ಕಡಿತ !
ಈಗಾಗಲೇ ತಿಳಿಸಿರುವಂತೆ ಶಾಲೆಗಳು ನಾಳಿದ್ದು 25 ನೇ ತಾರೀಕಿಗೆ ಪ್ರಾರಂಭವಾಗಬೇಕಿತ್ತು, ಆದರೆ ಇದೀಗ ರಜಾ ದಿನಗಳು (Primary-secondary school holidays) ಒಂದಷ್ಟು ದಿನಗಳ ಮಟ್ಟಿಗೆ ಮುಂದೆ ಹೋಗಿದೆ.
