ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಇದೀಗ ಎಲ್ಲೆಡೆ ಅಬ್ಬರಿಸಿ ಬೀಗಿದ ‘ಕಾಂತಾರ’ ಸಿನಿಮಾ ಇತ್ತೀಚೆಗಷ್ಟೇ ಶತಕದಿನ ಪೂರೈಸಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ …
Hombale banner
-
EntertainmentInterestinglatestLatest Health Updates KannadaNewsSocial
Kantara : ಕಾಂತಾರ ಸಿನಿಮಾ 100 ದಿನದತ್ತ ದಾಪುಗಾಲು | ಏನು ವಿಶೇಷ ಇರಲಿದೆ ? ಡಿಟೇಲ್ಸ್ ಇಲ್ಲಿದೆ
ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಕಾಂತಾರ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಹಿಟ್ …
-
Breaking Entertainment News KannadaEntertainmentInterestinglatestNewsSocialದಕ್ಷಿಣ ಕನ್ನಡ
ಆಸ್ಕರ್ ರೇಸಿನಲ್ಲಿ ಕಾಂತಾರ : ನಿರ್ಮಾಪಕ ವಿಜಯ್ ಕಿರಗಂದೂರು ನೀಡಿದ್ರು ಬಿಗ್ ನ್ಯೂಸ್ | ಇಲ್ಲಿದೆ ಫುಲ್ ಡಿಟೇಲ್ಸ್
ಕಾಂತಾರ ಸಿನೆಮಾ ಒಂದಲ್ಲ ಒಂದು ವಿಚಾರಕ್ಕೆ ದಿನಂಪ್ರತಿ ಸುದ್ದಿಯಲ್ಲಿ ಇರುತ್ತದೆ. ಯಶಸ್ಸಿನ ನಗೆ ಬೀರುತ್ತಿರುವ ಸಿನೆಮಾದ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ. ಹೌದು!!! ಆಸ್ಕರ್ ರೇಸ್ ಗೆ ಕಾಂತಾರ ಸಿನೆಮಾ ಎಂಟ್ರಿ ಕೊಡಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಿಷಬ್ ಶೆಟ್ಟಿ …
-
Breaking Entertainment News KannadaEntertainmentlatestNews
Kantara : ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಯಾಕೆ ಇನ್ನೂ ಬಳಸಿಲ್ಲ | ಕಾರಣ ಇಲ್ಲಿದೆ
by Mallikaby Mallika‘ಕಾಂತಾರ’ ಸಿನಿಮಾದ ‘ವರಾಹ ರೂಪಂ’ ಹಾಡು ಬಹಳ ವಿವಾದ ಹುಟ್ಟು ಹಾಕಿತ್ತು. ಈ ಹಾಡು ಬಳಸದಂತೆ ನೀಡಿದ್ದ ತಡೆಯಾಜ್ಞೆಯನ್ನು ಕೇರಳದ ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿದೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ಅದೇನೆಂದರೆ, ಕೋಯಿಕ್ಕೊಡ್ ನ್ಯಾಯಾಲಯವು …
-
Entertainment
Kantara : OTT ಯಲ್ಲಿ ಕಾಂತಾರ ನೋಡುವಿರಾ ? ಹಾಗಿದ್ರೆ ನಿಮಗಿದೆ ಬಿಗ್ ಶಾಕಿಂಗ್ ನ್ಯೂಸ್ | ರೆಂಟ್ ವಿಷಯ ಖಂಡಿತಾ ಅಲ್ಲ!
ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನೆನ್ನೆಯಷ್ಟೇ ಸಿಹಿ ಔತಣದ ಸುದ್ದಿ ಲಭ್ಯವಾಗಿದೆ. ಅಮೆಜಾನ್ ಪ್ರೈಮ್ನಲ್ಲಿ ಸಿನಿಮಾ ನೋಡಬಹುದಾದ ಭಾಗ್ಯ ಎಲ್ಲರಿಗೂ ಲಭ್ಯವಾಗಿದೆ. ಹೌದು, 4 ಭಾಷೆಯಲ್ಲಿ …
