Home Loan: ನಮ್ಮದೇ ಸ್ವಂತ ಮನೆ ಇರಬೇಕು, ಮನೆ ಕಟ್ಟಬೇಕು ಎಂಬುದು ಎಲ್ಲರ ಆಸೆ. ಆದರೆ ನಮ್ಮ ಅತ್ಯಲ್ಪಗಳಿಕೆ ಯಿಂದ ಕನಸು ಹಲವರಲ್ಲಿ ನನಸಾಗಿಯೇ ಉಳಿಯುತ್ತದೆ. ಆದರೆ ಅನೇಕರು ಬ್ಯಾಂಕಿನಲ್ಲಿ ಹೋಂ ಲೋನ್ ಪಡೆದು ತಮ್ಮದೇ ಆದ ಸೂರನ್ನು ನಿರ್ಮಿಸಿಕೊಳ್ಳುತ್ತಾರೆ. ಹಾಗಾದರೆ …
Home loan
-
RBI Repo: ಆರ್ಬಿಐ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ಗಳಿಂದ 5.50% ಕ್ಕೆ ಇಳಿಸುವ ನಿರ್ಧಾರವು ಗೃಹ ಸಾಲ ಸಾಲಗಾರರಿಗೆ ಪರಿಹಾರವನ್ನು ನೀಡುವ ನಿರೀಕ್ಷೆಯಿದ್ದು, ಏಕೆಂದರೆ ಇದು ಗೃಹ ಸಾಲಗಳ ಇಎಂಐಗಳನ್ನು ಕಡಿಮೆ ಮಾಡಬಹುದು.
-
Karnataka State Politics UpdateslatestLatest Health Updates KannadaSocial
Home Loan: ಗೃಹ ಸಾಲ ಪಡೆಯುವವರಿಗೆ ಎಚ್ಚರಿಕೆ, ಇಲ್ಲಿದೆ ಫುಲ್ ಡೀಟೇಲ್ಸ್
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಳ್ಳೆಯ ಮನೆ ಕಟ್ಟಿಕೊಂಡು ಅದರಲ್ಲಿ ಸಂಸಾರ ಸಮೇತ ನೆಮ್ಮದಿಯಿಂದ ಇರಲು ಬಯಸುತ್ತಾರೆ. ವೃತ್ತಿಜೀವನದ ಆರಂಭದಿಂದಲೂ, ಕೆಲವು ಗಳಿಕೆಯನ್ನು ಮನೆಗೆ ಮೀಸಲಿಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಮನೆಗಳನ್ನು ಕಟ್ಟಿದರೆ ಇನ್ನು ಕೆಲವರು ಬಿಲ್ಡರ್ಗಳಿಂದ ಫ್ಲಾಟ್ ಅಥವಾ …
-
SBI Bank: ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ SBI ಬ್ಯಾಂಕ್(SBI Bnak) ಕೂಡ ಒಂದು. ಇದೀಗ ಎಸ್ಬಿಐ ಗ್ರಾಹಕರಿಗೆ ದೊಡ್ಡ ಆಘಾತ ಎದುರಾಗಿದ್ದು ಬ್ಯಾಂಕ್ ತನ್ನ ಸಾಲದ EMI ಬಡ್ಡಿ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಹೌದು, ಎಸ್ಬಿಐ ಬ್ಯಾಂಕ್ …
-
Karnataka State Politics Updateslatest
New Rules On EMI Payment: ಬ್ಯಾಂಕಲ್ಲಿ ಸಾಲ ಮಾಡಿ EMI ಕಟ್ಟುವವರಿಗೆ ಬಂತು ಹೊಸ ರೂಲ್ಸ್- ನಿರ್ಮಲಾ ಸೀತಾರಾಮನ್ ಹೊಸ ಘೋಷಣೆ
by ಕಾವ್ಯ ವಾಣಿby ಕಾವ್ಯ ವಾಣಿNew Rules On EMI Payment: ಆರ್ ಬಿ ಐ (RBI) ವತಿಯಿಂದ ಸಾಲಗಾರರ ಪಾಲಿಗೆ ಒಂದು ಸಿಹಿ ಸುದ್ದಿ ನೀಡಿದೆ. ಹೌದು, ಗೃಹ ಸಾಲ (home loan) ಚಿನ್ನದ ಮೇಲೆ ಸಾಲ (Gold Loan), ವೈಯಕ್ತಿಕ ಸಾಲ (personal loan) …
-
BusinessNationalNews
Home loan : ಸ್ವಂತ ಮನೆ ಕಟ್ಟುವವರಿಗೆ ಅತೀ ಕಡಿಮೆ ಬಡ್ಡಿಗೆ ಸಾಲ ಕೊಡುತ್ತವೆ ಈ ಬ್ಯಾಂಕ್’ಗಳು!!
Home loan: ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತ ಮನೆಯಲ್ಲಿ ತಾವು ಜೀವನ ನಡೆಸಬೇಕು, ವಾಸಿಸಬೇಕು ಎಂಬ ಆಸೆಗಳಿರುತ್ತವೆ. ಆದರೆ ಹಣಕಾಸಿನ ಸಮಸ್ಯೆಯಿಂದ, ಅದಕ್ಕೆ ತಗಲುವ ವೆಚ್ಚದ ಹಣ ಭರಿಸಲು ಸಾಧ್ಯವಾಗದೇ ಇರುವುದರಿಂದ ಅವರಿಗೆ ಮನೆ ಕಟ್ಟಲು ಆಗುವುದಿಲ್ಲ. ಆದರೆ ಈಗ ಸ್ವಂತ …
-
Home Loan Subsidy: ಹಬ್ಬದ ಸಂಭ್ರಮದಲ್ಲಿ ನೀವೇನಾದರೂ ಮನೆ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಇಲ್ಲಿದೆ ನೋಡಿ ನಿಮಗೆ ಉಪಯುಕ್ತ ಮಾಹಿತಿ. ಕೇಂದ್ರ ಸರ್ಕಾರ (Central Government)ಹಬ್ಬದ ಸೀಸನ್ನಲ್ಲಿ ಗೃಹ ಸಾಲದ (Home Loan)ಮೇಲೆ ಸಹಾಯಧನ ಒದಗಿಸಲು ಹಲವು ಯೋಜನೆಗಳನ್ನು ಜಾರಿಗೆ …
-
BusinessNationalNews
RBI on Home Loan: ಗೃಹ ಸಾಲ ಮರುಪಾವತಿ ಕುರಿತು ಆರ್ಬಿಐ ನಿಂದ ಮಹತ್ವದ ನಿರ್ಧಾರ! 30 ದಿನದೊಳಗೆ ಈ ಕೆಲಸ ಮಾಡದಿದ್ದರೆ 5000 ದಂಡ ಖಚಿತ!!!
by Mallikaby MallikaRBI on Home Loan:30 ದಿನಗಳೊಳಗೆ ಬ್ಯಾಂಕ್ ರಿಜಿಸ್ಟ್ರಿ ಪೇಪರ್ಗಳನ್ನು ಗ್ರಾಹಕರಿಗೆ ಹಿಂತಿರುಗಿಸದಿದ್ದರೆ, ಬ್ಯಾಂಕ್ ಪ್ರತಿದಿನ 5000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.
-
latestNews
Own Flat Purchase : ನೀವು ಸ್ವಂತ ಮನೆಯ ಕನಸು ಕಾಣುತ್ತಿದ್ದೀರಾ ? ಈ ಖಾತೆಯೊಂದಿದ್ದರೆ ಸಾಕು ನಿಮ್ಮ ಕನಸು ನನಸಾಗುತ್ತೆ !!
by ವಿದ್ಯಾ ಗೌಡby ವಿದ್ಯಾ ಗೌಡOwn Flat Purchase: ಈಗಾಗಲೇ ಕೆಲವರು ಮನೆ ಕಟ್ಟಿರುತ್ತಾರೆ ಅಥವಾ ಖರೀದಿಸಿರುತ್ತಾರೆ. ಆದರೆ ಇನ್ನು ಕೆಲವರು ಮನೆ (home) ಖರೀದಿಸಲು ಯೋಜನೆ ರೂಪಿಸಿರುತ್ತಾರೆ. ಸ್ವಂತ ಮನೆ ಖರೀದಿಸುವ (Own Flat Purchase) ಕನಸು ಎಲ್ಲರಿಗೂ ಇರುತ್ತೆ. ಹೌದು, ಪುಟ್ಟದಾದರೂ ಸರಿ ಸ್ವಂತ …
-
News
Bank Selling Homes: ಆಫರ್ ಬೆಲೆಯಲ್ಲಿ ಮನೆ ಖರೀದಿಸೊ ಪ್ಲಾನ್ ಉಂಟಾ ? ನ್ಯಾಷನಲ್ ಬ್ಯಾಂಕ್ ಮಾಡುತ್ತೆ ನೇರ ಮಾರಾಟ !
by ವಿದ್ಯಾ ಗೌಡby ವಿದ್ಯಾ ಗೌಡಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ವಸತಿ ಆಸ್ತಿ, ವಾಣಿಜ್ಯ ಆಸ್ತಿ, ಕೈಗಾರಿಕಾ ಆಸ್ತಿ ಮತ್ತು ಕೃಷಿ ಆಸ್ತಿಯನ್ನು ಮಾರಾಟ ಮಾಡುತ್ತಿದೆ.
