ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್, ರಸಿಕರ ರಾಜ ರವಿಚಂದ್ರನ್ ಅವರು ಈಗ ಸಿನಿಮಾ ವಿಷಯಕ್ಕೆ ಅಲ್ಲ ಅವರ ಮನೆ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅಂದ ಹಾಗೆ ರವಿಚಂದ್ರನ್ ಅವರಿಗೆ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಸಿನಿಮಾನೇ ಉಸಿರು ಎಂದು ನಂಬಿದ ಸ್ಟಾರ್ …
Tag:
