Home stay: ಹೋಂ ಸ್ಟೇನಲ್ಲಿ ಪ್ರವಾಸಿ ತಾಯಿ ಮಗಳಿಗೆ ಕೇರ್ ಟೇಕರ್ನಿಂದ ಕಿರುಕುಳ ನಡೆದ ಘಟನೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸರು ಮೂವರ ಮೇಲೆ ಎಫ್. ಐ. ಆರ್ ದಾಖಲಿಸಿದ್ದಾರೆ.
Tag:
home stay
-
Home stay: ಮಡಿಕೇರಿ:- ಜಿಎಸ್ಟಿ(GST), ಕಾರ್ಮಿಕ, ಅಬಕಾರಿ, ಪೊಲೀಸ್(Police) ಮತ್ತು ಪ್ರವಾಸೋದ್ಯಮದಂತಹ(Tourism) ವಿವಿಧ ಇಲಾಖೆ ಒಳಗೊಂಡ ಕಾರ್ಯಾಗಾರವು(Workshop) ಕೂರ್ಗ್ ಹೋಂಸ್ಟೇ ಅಸೋಸಿಯೇಷನ್(Coorg Homestay Association) ವತಿಯಿಂದ ಮಡಿಕೇರಿ ಮಚೆರ್ಂಟ್ ಬ್ಯಾಂಕ್ ಹಾಲ್ನಷಲ್ಲಿ ನಡೆಯಿತು.
-
Home stay: ಸರ್ಕಾರದ ಆದೇಶದನ್ವಯ ಕೊಡಗು(Kodagu) ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ (Tourism Department) ನೋಂದಣಿ(Registration)ಮಾಡಿಸುವುದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ.
