ತಂತ್ರಜ್ಞಾನ ಮುಂದುವರೆಯುತ್ತಿದೆ ಇದರ ನಡುವಿನಲ್ಲೇ ಮಾನವನ ಅಂಗಾಂಗಗಳಿಗೂ ಮಷೀನ್ ಗಳನ್ನು ಬಿಟ್ಟು ಆಪರೇಷನ್ ಮಾಡುವಷ್ಟು ತಂತ್ರಜ್ಞಾನ ಬೆಳದಿದೆ. ಹಾಗೆಯೇ ಟೆಸ್ಟ್ ಟ್ಯೂಬ್ ಬೇಬಿ ಕೂಡ ಈ ಹಿಂದೆಯೇ ಚಾಲ್ತಿಯಲ್ಲಿದೆ. ಅದರಲ್ಲಿಯೂ ಸಲಿಂಗಗಾಮಿಗಳಿಗೆ ಮಗು ಬೇಕು ಎಂದಾದರೆ ವೀರ್ಯ ದಾನ ಮಾಡುವಂತಹ ಅವಕಾಶವು …
Tag:
