ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಆಕ್ಟಿವಾ 125 ಸ್ಕೂಟರ್ನಲ್ಲಿ ವಿಶೇಷ ಕ್ಯಾಶ್ಬ್ಯಾಕ್ ಕೊಡುಗೆಯನ್ನು ಗ್ರಾಹಕರಿಗಾಗಿ ಪರಿಚಯಿಸಿದ್ದು, ಈ ಆಫರ್ನಲ್ಲಿ ಗ್ರಾಹಕರು ಈ ಸ್ಕೂಟರ್ ಖರೀದಿಯ ಮೇಲೆ 5,000 ರೂ.ವರೆಗೆ ಕ್ಯಾಶ್ಬ್ಯಾಕ್ ಸಹ ಪಡೆಯಬಹುದಾಗಿದೆ. ಹೌದು. ಆಯ್ದ ಡೆಬಿಟ್ ಕಾರ್ಡ್ಗಳ ಮೂಲಕ …
