Honey trap: ಜಗತ್ತು ತಾಂತ್ರಿಕವಾಗಿ ಮುಂದುವರಿದಂತೆಲ್ಲ ಮೋಸ, ವಂಚನೆಗಳೇ ಹೆಚ್ಚು. ಅದರಲ್ಲೂ ಈ ಹನಿಟ್ರಾಪ್(Honey trap) ಹಾವಳಿ ಭಯಂಕರವಾಗಿದೆ. ಅಂತೆಯೇ ಇಲ್ಲೊಬ್ಬ ಯುವಕ ಬೆತ್ತಲಾದ ಲೇಡಿ ಡಿಪಿ ಕಂಡು ಲಕ್ಷ ಲಕ್ಷ ಕಳಕೊಂಡಿದ್ದಾನೆ. ಹೌದು, ಆನ್ಲೈನ್ ಚಾಟ್ನಲ್ಲಿ ಯುವತಿಯೊಬ್ಬಳ ಬೆತ್ತಲೆ ವೀಡಿಯೋ …
Honey trap
-
ವೈದ್ಯರ ಬಳಿ ತನ್ನ ಮೊಬೈಲ್ನಲ್ಲಿ(mobile) ತೆಗೆದ ಖಾಸಗಿ ಚಿತ್ರಗಳನ್ನು ತೋರಿಸಿ ಅವರನ್ನು ಬ್ಲಾಕ್ಮೇಲ್ (blackmail)ಮಾಡಿದ್ದಾರೆ.
-
ಹನಿಟ್ರ್ಯಾಪ್ ಗೆ ಬಿದ್ದು ಅದೆಷ್ಟೋ ಜನರು ಲಕ್ಷ, ಕೋಟಿ ಎನ್ನದೆ ಹಣ ಕಳೆದು ಕೊಂಡಿದ್ದಾರೆ. ಯೂಟ್ಯೂಬ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಜನಪ್ರಿಯರಾಗಿದ್ದ ವ್ಲಾಗರ್ ದಂಪತಿಗಳನ್ನು ಹನಿಟ್ರ್ಯಾಪ್ ಪ್ರಕರಣದಡಿ ಕೇರಳದ ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಟ್ರ್ಯಾಪ್ಡಿಯೋ ಪೋಸ್ಟ್ ಮಾಡುತ್ತಿದ್ದ, ಬ್ಲಾಗರ್ …
-
News
ಹನಿಟ್ರಾಪ್ಗೆ ಬಲಿಯಾಗಿ ನೇಣು ಹಾಕಿ ಕೊಂಡರೇ ಬಸವಲಿಂಗ ಸ್ವಾಮೀಜಿ | ಯುವತಿಯನ್ನು ಛೂ ಬಿಟ್ಟು ಭೂಮಿ ಕಬಳಿಸಲು ಹೊರಟ ಮತ್ತೊಂದು ಸ್ವಾಮೀಜಿ
ಬೆಂಗಳೂರು : ರಾಮನಗರ ಜಿಲ್ಲೆಯ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು. ಸ್ವಾಮೀಜಿ ಐದು ಪುಟದ ಡೆತ್ನೋಟ್ ಬರೆದಿಟ್ಟಿದ್ದಾರೆ, ಆದರೆ ಪೊಲೀಸರಿಗೆ ಸಿಕ್ಕಿದ್ದು ಮೂರು ಪುಟ ಮಾತ್ರ. ಇನ್ನೆರಡು ಪುಟದಲ್ಲಿ ಹಲವು …
-
ಕಡಬ: ಮಂಗಳೂರು ಭಾಗದ ಯುವಕನೋರ್ವ ಕಡಬ ಸಮೀಪದ ಮರ್ದಾಳದ ಯುವಕರ ತಂಡದಿಂದ ಹನಿಟ್ರಾಪ್ ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದ್ದು ಈ ಸಂಬಂಧ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಕಡಬ ಪೋಲಿಸರು ಸಿನಿಮಯ ರೀತಿಯಲ್ಲಿ ವಶಕ್ಕೆ ತೆಗೆದುಕೊಂಡ ಘಟನೆ ಅ.5ರಂದು ಸಂಜೆ ನಡೆದಿದೆ.ಈ ಘಟನೆಯ …
-
latestNews
ಆನ್ಲೈನ್ ಲೋನ್ ಆ್ಯಪ್ ಬಗ್ಗೆ ಎಚ್ಚರ: 2 ಸಾವಿರ ಸಾಲಕ್ಕೆ 15 ಲಕ್ಷ ರೂಪಾಯಿ ಕಳೆದುಕೊಂಡ ಸಂತ್ರಸ್ಥ, ನಗ್ನ ಚಿತ್ರ ಕಳಿಸಿ ಬೆದರಿಕೆ
ಚಿಂತಾಮಣಿ ನಗರದ ವ್ಯಕ್ತಿಯೊಬ್ಬ ಆನ್ಲೈನ್ ಅಪ್ಲಿಕೇಷನ್ ಒಂದರಲ್ಲಿ 2 ಸಾವಿರ ರೂ. ಸಾಲ ಪಡೆದಿ ನಂತರ ವಂಚಕರ ನಗ್ನ ಸಂದೇಶ ಬೆದರಿಕೆ ಭಯಪಟ್ಟು 15 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.ಆನ್ಲೈನ್ ಆ್ಯಪ್ನಲ್ಲಿ ಸಾಲ ಮಾಡಿ …
-
ಬೆಂಗಳೂರು : ಹುಡುಗಿಯರು ಹುಡುಗರನ್ನು ಏಮಾರಿಸೋಕೆ ಹನಿಟ್ರ್ಯಾಪ್ ಮಾಡಿ ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬ ಉದಯೋನ್ಮುಖ ನಟನೋರ್ವ ಹುಡುಗಿಯರ ಹೆಸರಲ್ಲಿ ಉದ್ಯಮಿಯೋರ್ವರಿಗೆ ಹನಿಟ್ರ್ಯಾಪ್ಚಮಾಡಿದ ಘಟನೆ ನಡೆದಿದ್ದು, ಈ ನಟನನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಉದ್ಯಮಿಗೆ …
