ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ನವಜೋಡಿಗಳು ಹನಿಮೂನ್ ಹೋಗೋದು ಇತ್ತೀಚಿಗೆ ಹೆಚ್ಚಾಗಿ ಕಾಣಬಹುದು. ಅದರಲ್ಲೂ ವಿದೇಶಕ್ಕೆ ಹನಿಮೂನ್ ಸಮಯ ಕಳೆಯಲು ಹೆಚ್ಚಾಗಿ ಬಯಸುತ್ತಾರೆ. ಯಾವುದೇ ಜೋಡಿ (Couple) ಇರಲಿ ತಮ್ಮ ಹನಿಮೂನ್ ದಿನಗಳು (Honeymoon Days) ಜೀವನ (Life) ಪರ್ಯಂತ ನೆನಪಿನಲ್ಲಿ ಇರಬೇಕು …
Tag:
