ಪತಿಯ ಜೊತೆಗೆ ಹನಿಮೂನ್ ಗೆ (Honeymoon) ತೆರಳಿದ್ದ ಪತ್ನಿ ನಾಪತ್ತೆಯಾದ ಘಟನೆ ಬಿಹಾರದ (Bihar) ಕಿಶನ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
Honeymoon
-
News
Legislative Council: ವಿಧಾನ ಪರಿಷತ್ತಿನಲ್ಲಿ ಹನಿಮೂನ್ ಬಗ್ಗೆ ಚರ್ಚೆ ! ಹನಿಮೂನ್ ಎಷ್ಟು ತಿಂಗಳು ನಡೆಯುತ್ತೆ – 6 ತಿಂಗಳು ಅಥವಾ 70 ವರ್ಷ ?
by ವಿದ್ಯಾ ಗೌಡby ವಿದ್ಯಾ ಗೌಡಹನಿಮೂನ್ ಸಮಯದ ಬಗ್ಗೆ ನಡೆದ ಚರ್ಚೆ ಹಾಸ್ಯಮಯ ಪ್ರಸಂಗಕ್ಕೆ ಎಡೆಮಾಡಿ ಕೊಟ್ಟಿತು. ಇವರಿಬ್ಬರ ಮಾತಿಗೆ ಇಡೀ ಸದನವೇ ನಗೆಗಡದಲ್ಲಿ ತೇಲಿದೆ.
-
Interesting
Husband – Wife: ಮಧುಚಂದ್ರ ದಿನವೇ ವರನಿಗೆ ವಧು ಹೆಣ್ಣಲ್ಲ ಎಂಬ ಶಾಕ್! ಆದ್ರೆ 7 ವರ್ಷದ ನಂತರ ಸಿಕ್ತು ಬಿಡುಗಡೆ ಭಾಗ್ಯ!
by ಕಾವ್ಯ ವಾಣಿby ಕಾವ್ಯ ವಾಣಿHusband – wife:ತನ್ನ ಪತ್ನಿ ಪರಿಪೂರ್ಣ ಮಹಿಳೆಯಲ್ಲ ಎಂದು ಮಧುಚಂದ್ರದ ದಿನವೇ ತಿಳಿದಿದ್ದರು ಏಳು ವರ್ಷ ಸುಮ್ಮನಿದ್ದು ನಂತರ ವಿಚ್ಚೇದನ ಪಡೆದ ವಿಚಾರ ಬೆಳಕಿಗೆ ಬಂದಿದೆ
-
News
Rajasthan : ಹನಿಮೂನ್ ಮೂಡಲ್ಲಿ ರೂಂ ಒಳಗೆ ಹೋದ ಗಂಡ; ಮರುದಿನ ಹೆಂಡತಿಯ ಅಣ್ಣನಾಗಿ ಹೊರಗಡೆ ಬಂದ!! ರಾತ್ರಿ ಬೆಳಗಾಗೋದ್ರಲ್ಲಿ ನಡೆದದ್ದೇನು?
by ಹೊಸಕನ್ನಡby ಹೊಸಕನ್ನಡಇಷ್ಟಕ್ಕೇ ಸುಮ್ಮನಾಗದ ಈ ಪುಣ್ಯಾತ್ಗಿತ್ತಿ ತನ್ನನ್ನು ರಕ್ಷಿಸುವಂತೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಬಾಲಿವುಡ್ ನಟ ಸೋನು ಸೂದ್ಗೆಲ್ಲರಿಗೂ ಮನವಿ ಮಾಡಿದ್ದಾಳೆ
-
News
Honeymoon: ಹನಿಮೂನ್ ಆಸೆಯಿಂದ ಇಂಡೋನೇಷ್ಯಾದ ಬಾಲಿಗೆ ಹೋದ ನವ ದಂಪತಿಯನ್ನು ಸೆಳೆದಿತ್ತು ವಿಧಿ!
by ಕಾವ್ಯ ವಾಣಿby ಕಾವ್ಯ ವಾಣಿಈ ಜೋಡಿಯು ಹನಿಮೂನ್ಗೆಂದು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಿದ್ದರು. ಫೋಟೋಗೆ ಪೋಸ್ ಕೊಡುವ ವೇಳೆ ಇಬ್ಬರು ನೀರುಪಾಲಾಗಿದ್ದಾರೆ.
-
Entertainment
Abhishek – Aishwarya : ಅಭಿಷೇಕ್ – ಐಶ್ವರ್ಯ ಮೊದಲ ರಾತ್ರಿ ಮಂಚ ಮುರಿದಿತ್ತಂತೆ.!
by ಕಾವ್ಯ ವಾಣಿby ಕಾವ್ಯ ವಾಣಿಐಶ್ವರ್ಯಾ ರೈ 2008 ರಲ್ಲಿ ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹಳೆಯ ಸಂದರ್ಶನ ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಹನಿಮೂನ್ನಲ್ಲಿ ಆದ ಘಟನೆಯೊಂದನ್ನು ಹೇಳಿದ್ದಾರೆ.
-
ಮದುವೆ ಅಂದರೆ ಎರಡು ಕುಟುಂಬಗಳು ಸಂಬಂಧ ಬೆಸೆಯುವುದು ಮಾತ್ರವಲ್ಲದೆ. ಗಂಡು ಹೆಣ್ಣು ಇಬ್ಬರೂ ಯಾವುದೇ ಮುಚ್ಚು ಮರೆ ಇಲ್ಲದೆ ಜೀವನ ನಡೆಸಿಕೊಂಡು ಹೋಗಬೇಕು. ಅಲ್ಲದೆ ಸಾವಿರಾರು ಕನಸು ಹೊತ್ತು ಹೆಣ್ಣು ತನ್ನ ಹೆತ್ತವರನ್ನು ಬಿಟ್ಟು ಗಂಡನ ಜೊತೆಗೆ ಹೋಗುತ್ತಾಳೆ. ಆದರೆ ಇಲ್ಲೊಂದು …
-
ಇದೇ ಜೂನ್ ತಿಂಗಳು ಭಾರತವು ಹಿಂದೆಂದೂ ನೋಡಿರದ, ನೀವು ಕಂಡು ಕೇಳಿರದ ಒಂದು ಮದುವೆಯನ್ನು ಈ ವಿಚಿತ್ರ ವಿಶ್ವ ಕಣ್ಣರಳಿಸಿ ನೋಡಲಿದೆ. ಗುಜರಾತ್ನ ಈ ಮಹಿಳೆ ತನ್ನೊಂದಿಗೆ ತಾನೇ ಗಂಟು ಹಾಕಿಕೊಳ್ಳುತ್ತಾಳೆ, ಸಪ್ತಪದಿ ತುಳಿಯುತ್ತಾಳೆ. ಗಾಬರಿ ಅಥವಾ ಕನ್ಫ್ಯೂಸ್ ಆಗಬೇಡಿ. ನೀವು …
-
latestNationalNews
ಮೂರು ದಿನ ರಜೆ ಪಡೆದು ಹನಿಮೂನ್ ಗೆ ತೆರಳಿದ್ದ ಯುವಕನ ಅನುಭವ!! ಎರಡೇ ದಿನದಲ್ಲಿ ಮದುವೆಯೇ ಬೇಡವಿತ್ತು ಎಂದಳಂತೆ ಮದಿಮ್ಮಲ್!!?
ಬಿಡುವಿಲ್ಲದ ಕೆಲಸದ ಮಧ್ಯೆ ಹೊಸದಾಗಿ ಮದುವೆಯಾಗಿದ್ದ ಯುವಕನೋರ್ವ ತನ್ನ ಪತ್ನಿಯೊಂದಿಗೆ ಹನಿಮೂನ್ ಗೆ ತೆರಳಿದ್ದ ಸಂದರ್ಭ ಕೆಲಸದ ಒತ್ತಡ ಅಡ್ಡಿ ಪಡಿಸಿದ್ದು, ಸದ್ಯ ಪತ್ನಿ ಕೋಪಗೊಂಡು ಮದುವೆಯೇ ಬೇಡವಿತ್ತು ಎನ್ನುತ್ತಿದ್ದಾಳೆ ಎಂದು ವ್ಯಕ್ತಿಯೋರ್ವ ಬೇಸರ ತೋಡಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ಅಂತದ್ದೇನಾಯಿತು!?ಹೌದು, …
