ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸಂಭವಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಪರೀತ ಮಳೆಯಿಂದ ತೇವಾಂಶ ಇರುವುದು ಸಹಜ. ಈ ತೇವಾಂಶದಿಂದ ಅಡಿಕೆ ತೋಟಗಳಲ್ಲಿ ಹರಳು ಉದುರುತ್ತಿದೆ. ಹಾಗಾಗಿ ತೋಟಗಾರಿಕಾ ಇಲಾಖೆ ಇದನ್ನು ನಿಯಂತ್ರಿಸಲು ರೈತರಿಗೆ ಸಲಹೆಗಳನ್ನು ನೀಡಲಾಗಿದೆ. ಕಳೆದ …
Tag:
