ಕೈಗೊಂಡ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ.ವ್ಯಾಪಾರಗಳು ನಿಧಾನವಾಗಿರುತ್ತವೆ ಮತ್ತು ಕೆಲಸದ ವಾತಾವರಣವು ಕಿರಿ ಕಿರಿಯಾಗಿರುತ್ತದೆ
Horoscope
-
ದೂರದ ಬಂಧುಗಳಿಂದ ಅಪರೂಪದ ಆಹ್ವಾನಗಳು ಬರಲಿವೆ. ಸ್ಥಿರಾಸ್ತಿ ಖರೀದಿಸುತ್ತೀರಿ. ನೂತನ ವಾಹನ ಖರೀದಿ ಯೋಗ ಇದೆ.
-
daily horoscope
Daily Horoscope 19/04/2023: ಇಂದು ಈ ರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿ ಜೊತೆಗೆ ನಿರುದ್ಯೋಗಿಗಳಿಗೆ ಸಂತಸದ ಸುದ್ದಿ ಲಭಿಸುತ್ತದೆ
ಆಕಸ್ಮಿಕ ಹಣ ಲಾಭವಿದೆ . ಸಾಲದ ಬಾಧೆಯಿಂದ ಪಾರಾಗುವಿರಿ.ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ.
-
ವೃತ್ತಿ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ.ಉದ್ಯೋಗ ವಿಚಾರದಲ್ಲಿ ಹಿರಿಯರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ.
-
ಆಪ್ತ ಸ್ನೇಹಿತರೊಂದಿಗಿನ ವಿವಾದಗಳು ಬಗೆಹರಿಯಲಿವೆ. ರಚನಾತ್ಮಕ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ
-
daily horoscope
Daily Horoscope 16/04/2023 :ಇಂದು ಈ ರಾಶಿಯವರಿಗೆ ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ
ಸಮಾಜದಲ್ಲಿ ಕೆಲವರ ನಡವಳಿಕೆ ಕಿರಿಕಿರಿ ಉಂಟು ಮಾಡುತ್ತದೆ.ವೃತ್ತಿ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ
-
daily horoscope
Daily Horoscope 15/04/2023 :ಇಂದು ಈ ರಾಶಿಯವರಿಗೆ ನಿರುದ್ಯೋಗ ಸಮಸ್ಯೆ ಪರಿಹಾರ, ಜೊತೆಗೆ ವ್ಯಾಪಾರದಲ್ಲಿ ಉತ್ಸಾಹದ ವಾತಾವರಣ ಲಭಿಸಲಿದೆ
ವೃತ್ತಿಪರ ಕೆಲಸಗಳಲ್ಲಿ ನೀವು ಮಾಡಿದ ಕೆಲಸಕ್ಕೆ ಮೆಚ್ಚುಗೆಯನ್ನು ಪಡೆಯುತ್ತೀರಿ ಮತ್ತು ನೀವು ಹೊಸ ಜನರನ್ನು ಭೇಟಿಯಾಗುತ್ತೀರಿ.
-
ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲಸದ ಒತ್ತಡದಿಂದ ಪರಿಹಾರ ಸಿಗುತ್ತದೆ .ದೈವಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.
-
ವ್ಯಾಪಾರ ನಿರ್ಧಾರಗಳು ಹೆಚ್ಚು ರೋಮಾಂಚನಕಾರಿಯಾಗಿರುತ್ತವೆ ಮತ್ತು ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.
-
Angry Zodaic signs : ಜ್ಯೋತಿಷ್ಯ ಶಾಸ್ತ್ರದ (Astrology)ಪ್ರಕಾರ ಕೆಲವು ರಾಶಿಚಕ್ರದವರು ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆ ಚಿಹ್ನೆಗಳು ಯಾವುವು ಎಂದು ನೋಡೋಣ.
