NEET: ನೀಟು ಪರೀಕ್ಷೆಯಲ್ಲಿ ಒಟ್ಟು 67 ಅಭ್ಯರ್ಥಿಗಳಿಗೆ 720ಕ್ಕೆ 720 ಅಂಕ ಗಳಿಸಿರುವ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಫಲಿತಾಂಶದ ಬಗ್ಗೆ ಅಘಾತ ವ್ಯಕ್ತಪಡಿಸಿದ್ದಾರೆ.
hosakananda
-
Mangaluru: ಕಾರಿನ ಬಡಿಭಾಗಗಳ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಸೊತ್ತುಗಳ ನಷ್ಟವಾಗಿದೆ. ಈ ಘಟನೆ ಬೋಂದೆಲ್ನಲ್ಲಿ ನಡೆದಿದೆ.
-
Prajwal Revanna Case: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಲು ಸಮರ್ಥರೇ ಅಥವಾ ಇಲ್ಲವೇ ಎಂಬುವುದರ ಕುರಿತು ತನಿಖೆ ಮಾಡಲು ಪುರುಷತ್ವ ಪರೀಕ್ಷೆಗೆ ಕೋರ್ಟ್ ಸಮ್ಮತಿ ನೀಡಿದೆ.
-
Latest Sports News Karnataka
T20 World Cup 2024: ಭಾರತ-ಪಾಕ್ ಪಂದ್ಯಕ್ಕೆ ಉಗ್ರರ ಕರಿನೆರಳು; ʼಒಂಟಿ ತೋಳʼ ದಾಳಿ ಬೆದರಿಕೆ
T20 World Cup 2024: ಮುಂದಿನ ತಿಂಗಳು ಭಾರತ-ಪಾಕಿಸ್ತಾನ್ ನಡುವಣ ಪಂದ್ಯ ನಡೆಯಲಿದ್ದು, ಇದಕ್ಕೆ ಇದೀಗ ಉಗ್ರರ ಕರಿನೆರಳು ಬಿದ್ದಿದೆ.
-
Interesting
Knowledge Story: ತಪ್ಪಿಯೂ ಬಲ ಕೈಗೆ ವಾಚ್ ಕಟ್ಟದಿರಿ! ಹಾಗಿದ್ರೆ ಎಡಗೈಗೆ ಏಕೆ ವಾಚ್ ಕಟ್ಟಬೇಕು ಅಂತಾ ನೀವು ತಿಳಿದುಕೊಳ್ಳಲೇ ಬೇಕು!
Knowledge Story: ಬಲಗೈಗೆ ಯಾಕೆ ವಾಚ್ ಕಟ್ಟಲ್ಲ? ಈ ಬಗ್ಗೆ ಮಾಹಿತಿ ನೀವು ಇಲ್ಲಿ ತಿಳಿಯಬಹುದು.
-
Mansoon Rain: ಹವಾಮಾನ ಇಲಾಖೆಯು ಮಹತ್ವದ ಮಾಹಿತಿ ಹಂಚಿಕೊಂಡಿದ್ದು ಮೇ 31ರಂದು ಮುಂಗಾರು ರಾಜ್ಯ ಪ್ರವೇಶಿಸಲಿದೆ ಎಂದು ಹೇಳಿದೆ.
-
News
KCET 2024 : ಸಿಇಟಿ ಕೀ ಉತ್ತರಗಳನ್ನು ನೋಡುವುದು ಮತ್ತು ಅದರ ಮೇಲೆ ಆಕ್ಷೇಪಣೆ ಸಲ್ಲಿಸುವುದು ಹೇಗೆ? ಇಲ್ಲಿದೆ ವಿಧಾನ !
KCET 2024: ಯುಜಿಸಿಇಟಿ-2024ನೇ ಪ್ರವೇಶ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA), ಬಿಡುಗಡೆ ಮಾಡಿದೆ
-
Bengaluru Murder Case: ಮಹಿಳೆಯೊಬ್ಬಳು ತನ್ನ ಮನಸ್ಸಿಗೆ ಬಂದಂತೆ ಹುಡುಗರನ್ನು ಬದಲಾಯಿಸುತ್ತಿದ್ದು, ಈಕೆ ಒಟ್ಟು 20 ಹುಡುಗರ ಸಹವಾಸವನ್ನು ಹೊಂದಿದ್ದಳು ಎನ್ನಲಾಗಿದೆ
-
Karnataka State Politics Updates
Varanasi: ವಾರಾಣಸಿಯಲ್ಲಿ ಮೋದಿ ವಿರುದ್ಧ ಎರಡು ಬಾರಿ ಸೋತ ಅಜಯ್ ರಾಯ್ ನೇ ಈ ಬಾರಿ ಕೂಡಾ ಕಾಂಗ್ರೆಸ್ ಅಭ್ಯರ್ಥಿ !
by ಹೊಸಕನ್ನಡby ಹೊಸಕನ್ನಡVaranasi: ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ನರೇಂದ್ರ ಮೋದಿ ಅವರ ವಿರುದ್ಧ ಸೋತಿದ್ದ ಅಭ್ಯರ್ಥಿಗೆ ಮೂರನೇ ಬಾರಿಗೂ ಟಿಕೆಟ್ ನೀಡಲಾಗಿದೆ.
-
Breaking Entertainment News Kannada
Cameron Diaz: ಖ್ಯಾತ ಹಾಲಿವುಡ್ ನಟಿ ಕ್ಯಾಮೆರಾನ್ ಡಿಯಾಜ್’ಗೆ 51 ರ ವಯಸ್ಸಿನಲ್ಲಿ ಗಂಡು ಮಗು !
by ಹೊಸಕನ್ನಡby ಹೊಸಕನ್ನಡCameron Diaz: ಹಾಲಿವುಡ್ ಖ್ಯಾತ ನಟಿ ಕ್ಯಾಮೆರಾನ್ ಡಿಯಾಜ್ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ತಾನು ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಮಾಹಿತಿ ಕೊಟ್ಟಿದ್ದಾರೆ.
