APL BPL Card: ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಪತ್ತೆ ಮಾಡಿ ಎಪಿಎಲ್ ಕಾರ್ಡ್ ನೀಡಲು ಆಹಾರ ಇಲಾಖೆ ಮುಂದಾಗಿದೆ. ಇಲಾಖೆಯ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.
Hosakannada
-
ವಡೋದರಾ: ಗುಜರಾತ್’ನ ವಿಶ್ವವಿದ್ಯಾಲಯದ ತರಗತಿಯಲ್ಲೇ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
-
Bigg Boss Kannada Season 12: ಕನ್ನಡ ಬಿಗ್ಬಾಸ್ ಸೀಸನ್ 12 ಪ್ರಾರಂಭವಾಗಿದ್ದು, ಆದರೆ ಈ ಬಾರಿ ಕೂಡಾ ಎಂದಿನಂತೆ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
-
Puttur: ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಕೇರಳ ಮೂಲದ ವ್ಯಕ್ತಿಯೊಬ್ಬ ತನ್ನ ಕೈಯನ್ನು ಕತ್ತರಿಸಿಕೊಂಡ ಘಟನೆ ನಡೆದಿದೆ.
-
Shivamogga: ತಾಲೂಕಿನ ಹಾಡೋನನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಶಾಕ್ನಿಂದ ಬಾಲಕನೋರ್ವ ಶನಿವಾರ ಮೃತಪಟ್ಟ ಘಟನೆ ನಡೆದಿದೆ.
-
Donald Trump : ಭಾರತದ ಮೇಲೆ ಬೇಕಾಬಿಟ್ಟಿ ಸುಂಕ ವಿಧಿಸಿ ಹುಚ್ಚಾಟ ಮೆರೆಯುತ್ತಿರುವ ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ಮೊಂಡಾಟ ತೋರಿದ್ದು ಔಷಧಿಗಳ ಮೇಲೆ ಶೇಕಡ ನೂರರಷ್ಟು ಸುಂಕ ವಿಧಿಸಿ ಘೋಷಣೆ ಮಾಡಿದ್ದಾರೆ.
-
News
SL Bhyrappa: ‘ಸೂಳೆ ಮನೆಗೆ ಹೋಗಿದ್ಯಾ’ ಅಂತ ಆ ಹಿರಿಯರು ಕೇಳಿದ್ರು, ಭೈರಪ್ಪ ನಾಚಿಕೊಂಡ್ರು- ಹಾಗಿತ್ತು ಎಸ್.ಎಲ್ ಭೈರಪ್ಪ ಭೀಮಕಾಯ ಕಾದಂಬರಿ
SL Bhyrappa: ಇನ್ನು ಕೇವಲ ಆರು ರನ್ ಹೊಡೆದಿದ್ದರೆ ಎಸ್ ಎಲ್ ಭೈರಪ್ಪನವರು ಸೆಂಚುರಿ ಬಾರಿಸುತ್ತಿದ್ದರು. ನರ್ವಸ್ ನೈಂಟಿ ಭೈರಪ್ಪನವರನ್ನು ಕೂಡಾ ಕಾಡಿತ್ತು.
-
R B Timmapura: ಅವಧಿ ಮುಗಿದಿರೋ ಮದ್ಯದ ಅಂಗಡಿಗಳನ್ನ ಹರಾಜು ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಇದರಲ್ಲೂ ಮೀಸಲಾತಿ ತರುವ ಕುರಿತು ಅಬಕಾರಿ ಸಚಿವರು ಸುಳಿವು ನೀಡಿದ್ದಾರೆ.
-
KSRTC: ಸಾರಿಗೆ ಇಲಾಖೆಯು ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ಒಂದನ್ನು ನೀಡಿದ್ದು ಇನ್ನು ಮುಂದೆ ಪ್ರತಿ ವರ್ಷವೂ ಬಸ್ ಟಿಕೆಟ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.
-
Kambala: ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ರಾಜ್ಯ ಸರಕಾರ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧಾರ ಮಾಡಿರುವುದಾಗಿ ವರದಿಯಾಗಿದೆ. ಈ ಕುರಿತು ಅಧಿಕೃತ ಆದೇಶ ಶೀಘ್ರವೇ ಹೊರಬೀಳಲಿದೆ.
