Dandeli: ಕೋಗಿಲಬನದಲ್ಲಿ ಮೃತಪಟ್ಟ ಆಕಳಿನ ಮೃತದೇಹವನ್ನು ಟ್ರ್ಯಾಕ್ಟರ್ಗೆ ಕಟ್ಟಿ ಎಳೆದೊಯ್ದಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Hosakannada
-
News
D.K.Suresh: ಡಿ.ಕೆ.ಸುರೇಶ್ ಅಂಬ್ಯುಲೆನ್ಸ್ ಹೇಳಿಕೆ; ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಂದ ಚನ್ನಪಟ್ಟಣ ಇಂದು ಪ್ರಚಾರ
D.K.Suresh: ಕೆಲವು ದಿನಗಳ ಹಿಂದೆ ಚನ್ನಪಟ್ಟಣ ಕೋಡಂಬಳ್ಳಿಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ನಾಳೆ ಅಂಬ್ಯುಲೆನ್ಸ್ನಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ದೇವೇಗೌಡ ಅವರು ಕುರಿತು ವ್ಯಂಗ್ಯವಾಡಿದ್ದು, ಇದು ಇದೀಗ ಜೆಡಿಎಸ್ ʼಕೈʼ ನಾಯಕರ ವಿರುದ್ಧ ವಾಗ್ದಾಳಿಗೆ ಕಾರಣವಾಗಿದೆ.
-
News
Salman Khan: ‘ನನ್ನ ಮಗನಲ್ಲಿ ಆ ಕೊರತೆ ಇದೆ, ಹೀಗಾಗಿ ಆತ ಇನ್ನೂ ಮದುವೆಯಾಗಿಲ್ಲಿ’ – ಮಗ ಮದುವೆಯಾಗದಿರಲು ಅಸಲಿ ಕಾರಣ ಬಿಚ್ಚಿಟ್ಟ ಸಲ್ಮಾನ್ ಖಾನ್ ತಂದೆ
Salman Khan: ಬಾಲಿವುಡ್ ಭಾಯ್ಜಾನ್ ಎಂದೆ ಪ್ರಖ್ಯಾತಿಯಾಗಿರುವ ಸಲ್ಮಾನ್ ಖಾನ್(Salman Khan) 58 ನೇ ವಯಸ್ಸಿನಲ್ಲಿಯೂ ಕೂಡ ಮದುವೆಯಾಗದೆ ಉಳಿದಿದ್ದಾರೆ. ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
-
Entertainment
Anchor Anushree: ಕನ್ನಡದ ಶ್ರೀಮಂತ ನಿರೂಪಕಿ ಅನುಶ್ರೀ !! ಈಕೆ ಹೊಂದಿರೋ ಒಟ್ಟು ಆಸ್ತಿ ಎಷ್ಟು ಗೊತ್ತಾ?
Anchor Anushree: ಕನ್ನಡ ಕಿರುತೆರೆಯ ಮಾತಿನ ಮಲ್ಲಿ ಅನುಶ್ರೀ ಬಗ್ಗೆ ನಿಮಗೆಲ್ಲಾ ಬಿಡಿಸಿ ಹೇಳಬೇಕಿಲ್ಲ. ಮಾತಿನಲ್ಲೇ ಮೋಡಿ ಮಾಡುವ ಈ ನಿರೂಪಕಿಯನ್ನು ಆಂಕರ್ ಅನುಶ್ರೀ ಅಂತಲೇ ಜನಪ್ರಿಯ.
-
Walking Tips: ವಾಕಿಂಗ್ ಮಾಡೋದ್ರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ.
-
News
Flood effect: ರಾಜ್ಯದಲ್ಲಿ ಮಳೆ ಅನಾಹುತ: ವರದಿ ತರಿಸಿಕೊಂಡಿದ್ದೇವೆ: ಶೀಘ್ರದಲ್ಲೆ ಪರಿಹಾರ ನೀಡಲು ಸಿದ್ಧತೆ – ಸಿಎಂ
Flood effect: ಮುಂಗಾರು ಮಳೆ(Monsoon Rain) ಈ ಬಾರಿ ರಾಜ್ಯದಲ್ಲಿ ಸಮೃದ್ಧವಾಗಿ ಆಗಿದೆ. ತದ ನಂತರದಲ್ಲಿ ಕಡಿಮೆಯಾಗಬೇಕಾದ ಮಳೆ(Rain) ಮತ್ತೆ ಮತ್ತೆ ಆಗಮಿಸಲಾರಂಭಿಸಿದೆ.
-
Weather Forecast: ಕಳೆದ ಮೂರು ನಾಲ್ಕು ದಿನಗಳ ಕಾಲ ರಾಜ್ಯದ(State) ಉತ್ತರ ಕರಾವಳಿ(Coastal), ಶಿವಮೊಗ್ಗ ಭಾಗಗಳಲ್ಲಿ ರಾತ್ರಿ ಅನಿರೀಕ್ಷಿತ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ(Heavy Rain).
-
Mia Kalifa: ಅವರ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುವರ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ವಾಸಿಂ ಅಕ್ರಂ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೂ ಕೂಡ ಪೋರ್ನ್ ಸ್ಟಾರ್ ಮೀಯಾ ಕಲೀಫಾ ವಿಚಾರವಾಗಿ.
-
News
Hesarughatta Grassland: ಗ್ರೇಟರ್ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿಯಿಂದ ಸಮ್ಮತಿ: ಈಶ್ವರ ಖಂಡ್ರೆ
Hesarughatta Grassland: ಬೆಂಗಳೂರು ನಗರದ(Bengaluru) ಹೆಸರುಘಟ್ಟ ಹುಲ್ಲುಗಾವಲಿನ ಪ್ರದೇಶವನ್ನು “ಗ್ರೇಟರ್ ಹೆಸರುಘಟ್ಟ(Greater Hesarughatta) ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramayiah) ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಅಂಗೀಕಾರ ನೀಡಿದೆ ಎಂದು …
-
News
Coved scams: ಮುಡಾ ಏಟಿಗೆ ಕೋವಿಡ್ ಎದಿರೇಟು! ಕೋವಿಡ್ ಅಕ್ರಮ ಕುರಿತ ತನಿಖೆಗೆ ಸರ್ಕಾರದಿಂದ ಎಸ್ಐಟಿ ರಚನೆ: ಬಿಜೆಪಿ ವಾಗ್ದಾಳಿ
Coved scams: ಕೋವಿಡ್ ಸಂದರ್ಭದಲ್ಲ ನೂರಾರು ಕೋಟಿ ಭ್ರಷ್ಟಾಚಾರ ಆಗಿದೆ ಅನ್ನುವ ಅಂತ ಎಸ್ಐಟಿ(SIT) ರಚನೆಗೆ ಸರ್ಕಾರ(Govt) ನಿರ್ಧರಿಸಿದೆ. ಸಂಪುಟ ಉಪಸಮಿತಿ ರಚಿಸಲಿ, ನಮ್ಮ ವಿರೋಧ ಇಲ್ಲ.
