Thripura: ನವರಾತ್ರಿ ಪ್ರಯುಕ್ತ ಓರ್ವ ಮುಸಲ್ಮಾನರಿಗೆ ದೇಣಿಗೆ ಕೇಳಿದ್ದಕ್ಕೆ ಅಲ್ಲಿಯ ಮುಸಲ್ಮಾನರೆಲ್ಲರೂ ಸೇರಿ ಹಿಂದುಗಳ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿರುವಂತಹ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
Hosakannada
-
Health
Filter Water: ಮನೆಯಲ್ಲಿ ದಿನವೂ ಫಿಲ್ಟರ್ ನೀರು ಕುಡಿಯುತ್ತೀರಾ? ಈ ಗಂಭೀರ ಖಾಯಿಲೆ ತುತ್ತಾಗಬಹುದು ಹುಷಾರ್ !!
Filter Water: ಹಿಂದೆಲ್ಲ ಕುಡಿಯುವ ನೀರಿಗೆ ಬಾವಿ, ನದಿ, ಕೆರೆ, ತೊರೆಗಳೇ ಆಸರೆ. ಇವೆಲ್ಲದರ ನೀರು ಅಮೃತಕ್ಕೆ ಸಮ ಎನ್ನಲಾಗುತ್ತಿತ್ತು. ನಂತರ ಕೆಲವೆಡೆ ಬೋರ್ ವೆಲ್ ಗಳೂ ಬೆಳಕಿಗೆ ಬಂದವು.
-
CM Post: ಪರ್ಯಾಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramayiah) ಬಣದಲ್ಲೇ ಬಿರುಕು ಮೂಡಿದೆ. ಹಿರಿತನದ ಕಡೆಗಣನೆಗೆ ಸಂಬಂಧಿಸಿದಂತೆ ಮೂಡಿರುವ ಬಿಕ್ಕಟ್ಟು ಶಮನಕ್ಕೆ ಸತೀಶ್ ಜಾರಕಿಹೊಳಿ(Sathish jarakiholi) ಅವರೇ ಮುಂದಾಗಿದ್ದಾರೆ.
-
Court order: ರಸ್ತೆ ಅಪಘಾತದಲ್ಲಿ(Road accident) ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ(family) ನ್ಯಾಯಯುತ ಪರಿಹಾರ ನೀಡದ ವಾಹನ ಮಾಲೀಕರ(Vehicle owner) ಮನೆ ಸೇರಿದಂತೆ ಎಲ್ಲ ಆಸ್ತಿ ಹರಾಜು ಹಾಕಿ ಪರಿಹಾರ(Compensation) ಒದಗಿಸುವಂತೆ ಬೆಳಗಾವಿಯ 9ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(Court) ಆದೇಶಿಸಿದೆ
-
Mangaluru: ಮಂಗಳೂರಿನ ಕೆಪಿಟಿ ಬಳಿ ಇರುವ ದೇವರಾಜ ಅರಸು ಮಹಿಳಾ ವಿದ್ಯಾರ್ಥಿನಿ ನಿಲಯದ ಬಳಿ ಯುವಕನೋರ್ವನ ಓಡಾಟ ಕಂಡು ಬಂದಿದ್ದು, ಈತ ಬೆತ್ತಲಾಗಿ ಓಡಾಡುತ್ತಿರುವ ಕುರಿತು ವರದಿಯಾಗಿದ್ದು, ವಿದ್ಯಾರ್ಥಿನಿಯರು ಬೆಚ್ಚಿ ಬೀಳುವಂತಹ ಪ್ರಸಂಗ ಉಂಟಾಗಿದೆ.
-
News
Importance of Grass: ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು: ಹುಲ್ಲನ್ನು ವಿಷ ಹೊಡೆದು ನಾಶ ಮಾಡದಿರಿ!
Importance of Grass: ಭೂಮಿ(Earth) ತನ್ನ ಸವಕಳಿಯ ರಕ್ಷಣೆಗಾಗಿ, ಮಣ್ಣಿನ ಫಲವತ್ತತೆಯನ್ನು(Soil fertility) ಹೆಚ್ಚಿಸುದಕ್ಕಾಗಿ, ಸೂರ್ಯನ ಪ್ರಖರ(Sun rays) ಕಿರಣಗಳಿಂದ ರಕ್ಷಿಸುವುದಕ್ಕಾಗಿ, ನೀರಾವಿಯನ್ನು ತಡೆಗಟ್ಟುವುದಕ್ಕಾಗಿ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಆವಾಸಕ್ಕಾಗಿ ನಿರ್ಮಿಸುವ ವ್ಯವಸ್ಥೆಯೇ ಹುಲ್ಲು(Grass).
-
Mangaluru: ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಸೋದರ ನಾಪತ್ತೆಯಾಗಿರುವ ಉದ್ಯಮಿ ಮುಮ್ತಾಜ್ ಆಲಿಯವರ ಹುಡುಕಾಟ ಮುಂದುವರಿದಿದ್ದು, ಮುಳುಗುತಜ್ಞ ಈಶ್ವರ ಮಲ್ಪೆ ತಂಡ ಸಹಿತ ಹಲವು ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿದೆ.
-
Driving Licence: ವಾಹನ ಚಲಾವಣೆ, ರಸ್ತೆ ನಿಯಮಗಳ ಕುರಿತು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುವ ಸಾರಿಗೆ ಇಲಾಖೆಯು ಇದೀಗ ಡ್ರೈವಿಂಗ್ ಲೈಸೆನ್ಸ್ (DL) ಹಾಗೂ RC ಬಗ್ಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
-
News
Ravishankar Guruji: ‘ಬೀಜ ತೆಗೆದ ಖರ್ಜೂರವನ್ನು ಎಂದಿಗೂ ತಿನ್ನಬೇಡಿ’ – ಯಾಕೆಂದು ಭಯಾನಕ ಕಾರಣ ಬಿಚ್ಚಿಟ್ಟ ರವಿಶಂಕರ್ ಗುರೂಜಿ !!
Ravishankara Guruji: ಖರ್ಜೂರ ಎಂದರೆ ಹಲವರಿಗೆ ಬಲು ಪ್ರೀತಿ. ಕೊಂಡು ಚಪ್ಪರಿಸಿ ತಿನ್ನುತ್ತಾರೆ. ಆದರೀಗ ಈ ಖರ್ಜೂರದ ಬಗ್ಗೆ ಪ್ರಸಿದ್ಧ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಇವರು ಸ್ಪೋಟಕ ಸತ್ಯವೊಂದನ್ನು ಬಿಚ್ಚಿಟ್ಟು ಅಚ್ಚರಿ ಮೂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಬೀಜವಿಲ್ಲದ ಖರ್ಜೂರ …
-
ED FIR: ಮುಡಾ ಪ್ರಕರಣಕ್ಕೆ(MUDA Case) ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ(CM Siddaramaiah)ಅವರ ಮೇಲೆ ಇಡಿ(Enforcement Directorate) ಕೂಡ ಎಫ್ಐಆರ್(FIR) ದಾಖಲು ಮಾಡಿದೆ.
