Belthangady: ಕಾರ್ಕಳ ತಾಲೂಕಿನ ನಲ್ಲೂರು ಪಾಜೆಗುಡ್ಡೆ ಬಳಿ ಬೈಕ್ ಮತ್ತು ಗೂಡ್ಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಬೈಕ್ನಲ್ಲಿ ಐದು ಮಂದಿಯಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
Hosakannada
-
News
Pakistani arrest: ಉಲ್ಫಾ ಉಗ್ರ ಬಂಧನ ಬೆನ್ನಲ್ಲೇ ಪಾಕಿಸ್ತಾನ ಪ್ರಜೆ ಬಂಧನ: ರಾತ್ರೋರಾತ್ರಿ ಕಾರ್ಯಚರಣೆ ಮಾಡಿ ಬಂಧಿಸಿದ್ದಾದರು ಯಾಕೆ?
Pakistani arrest: ಮೂರು ದಿನಗಳ ಹಿಂದೆ ನಿಷೇಧಿತ ಉಲ್ಫಾ(ULFA-I) ಸಂಘಟನೆಗೆ ಸೇರಿದ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಅಸ್ಸಾಂ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದೀಗ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ.
-
News
Supreme Court : ಬಾಡಿಗೆದಾರರೇ ಗಮನಿಸಿ, 12 ವರ್ಷ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡವರಿಗೆ ಸಿಗಲಿದೆ `ಮಾಲೀಕತ್ವದ ಹಕ್ಕು – ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು
Supreme Court : ಒಬ್ಬ ವ್ಯಕ್ತಿಯು ನಿರಂತರವಾಗಿ 12 ವರ್ಷಗಳವರೆಗೆ ಆಸ್ತಿಯನ್ನು ಆಕ್ರಮಿಸಿಕೊಳ್ಳಬಹುದು ಮತ್ತು ಅದರ ಮಾಲೀಕತ್ವವನ್ನು ಪಡೆಯಬಹುದು. ಇದನ್ನು ಆಂಗ್ಲ ಭಾಷೆಯಲ್ಲಿ ‘ಅಡ್ವರ್ಸ್ ಪೊಸೆಷನ್’ ಎನ್ನುತ್ತಾರೆ.
-
News
Never wrestle with pigs: ಎಚ್ಡಿಕೆ ಹಂದಿ ಪದ ಬಳಕೆಗೆ ಕ್ಷಮೆಯಾಚಿಸಿ: ತಪ್ಪಿದರೆ ಕೇಡರ್ ಕಂಟ್ರೋಲ್ ಮೂಲಕ ಕ್ರಮ – ಅಧಿಕಾರಿಗೆ ಪ್ರಲ್ಹಾದ ಜೋಶಿ ಎಚ್ಚರಿಕೆ
Never wrestle with pigs: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ “ಹಂದಿ” ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ …
-
Health
Sugar Patient: ಶುಗರ್ ಇರುವವರು ಒಂದು ತಿಂಗಳು ಅನ್ನ ತಿನ್ನೋದು ಬಿಟ್ರೆ ಶುಗರ್ ಕಡಿಮೆ ಆಗುತ್ತಾ? ಇಲ್ಲಿದೆ ನೋಡಿ ಅಚ್ಚರಿ ವರದಿ
Sugar Patient: ಶುಗರ್ ಪೇಷಂಟ್(Sugar Patient) ಗಳಿಗೂ ಅನ್ನ ತಿನ್ನಬಾರದು ಎಂದು ವೈದ್ಯರೇ ಹೇಳುತ್ತಾರೆ. ಆದರೂ ಹೆಚ್ಚಿನವರು ಅನ್ನ ಬಿಡಲು ರೆಡಿ ಇರುವುದಿಲ್ಲ. ಒಂದು ವೇಳೆ ಒಂದು ತಿಂಗಳು ಅನ್ನ(Rice) ತಿನ್ನೋದನ್ನು ಬಿಟ್ಟರೆ ಶುಗರ್(Sugar) ಕಡಿಮೆ ಆಗುತ್ತಾ? ಇಲ್ಲಿದೆ ನೋಡಿ ಉತ್ತರ
-
News
Gruha Lakshmi scheme: ಮೂರು ತಿಂಗಳಿಂದ ಬಾರದ ಗೃಹಲಕ್ಷ್ಮೀ ಯೋಜನೆ ಹಣ! ಯೋಜನೆ ನಿಲ್ಲುತ್ತಾ ಅನ್ನೋ ಪ್ರಶ್ನೆಗೆ ಸಚಿವೆ ಏನಂದ್ರು?
Gruha Lakshmi scheme: ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿಯಲ್ಲಿ ಇಂದು ಹೇಳಿದರು.
-
News
Rape in Pakistan: ಪಾಕ್ನಲ್ಲಿ ಅವರ ಮನೆಯ ಪುರುಷರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರ – ಅಚ್ಚರಿಯ ಹೇಳಿಕೆ ಕೊಟ್ಟ ಪಾಕ್ ಸಂಸದೆ
Rape in Pakistan: ಪಾಕಿಸ್ತಾನ, ಮಾನ ಮರ್ಯಾದೆ ಎಲ್ಲಾ ಬಿಟ್ಟು ಬದುಕುತ್ತಿರುವ ದೇಶ ಎಂದರೆ ತಪ್ಪಾಗಲಾರದು. ಈ ಪಾಪಿಸ್ತಾನ ಬೇರೆಯವರಿಗೆ ತೊಂದರೆ ಕೊಟ್ಟು ಬದುಕುವ ದೇಶ.
-
News
CBI: ಸಿಬಿಐಗೆ ಬಿತ್ತು ಕಡಿವಾಣ, ಕರ್ನಾಟಕ ಪ್ರವೇಶಿಸಲು ಸಿಬಿಐಗೆ ಬೇಕು ರಾಜ್ಯದ ಒಪ್ಪಿಗೆ, ಮುಕ್ತ ತನಿಖೆ ಅನುಮತಿ ಹಿಂಪಡೆದ ರಾಜ್ಯ
Karnataka Withdraws Consent to the CBI: ಬೆಂಗಳೂರು: ಕೇಂದ್ರ ತನಿಕ ದಳ ಸಿಬಿಐ ಇನ್ನೂ ಮುಂದೆ ರಾಜ್ಯದಲ್ಲಿ ನೇರವಾಗಿ ಬಂದು ತನಿಖೆ ನಡೆಸುವಂತಿಲ್ಲ. ಸಿಬಿಐ ತನಿಖೆಗೆ ಇನ್ನೂ ರಾಜ್ಯದ ಅನುಮತಿ ಬೇಕೆ ಬೇಕು. ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ …
-
News
Kasturi Rangan Report: ಭಾರಿ ವಿರೋಧ: ಕೊನೆಗೂ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ನಿರ್ಧಾರ: ರಾಜ್ಯ ಸಂಪುಟ ಸಭೆಯಲ್ಲಿ ನಿರ್ಣಯ
Kasturi Rangan Report: ಕರ್ನಾಟಕದಲ್ಲಿ(Karnataka) ಪಶ್ಚಿಮ ಘಟ್ಟಗಳ(Western Ghat) ಸಂರಕ್ಷಿಸುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ಸಂಪುಟ ಸಭೆಯಲ್ಲಿ(Cabinet) ನಿರ್ಣಯ ಕೈಗೊಳ್ಳಲಾಗಿದೆ.
-
News
Tirupati Laddu: ದನದ ಕೊಬ್ಬು ಬೆರಕೆ ಆರೋಪದ ಬಳಿಕವೂ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳೆಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ
Tirupati Laddu: ತಿರುಪತಿ ಲಡ್ಡು ವಿವಾದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ದನದ ಕೊಬ್ಬು, ಮೀನಿನ ಎಣ್ಣೆ ಬಳಸಿ ಲಾಡು ತಯಾರಿಸಲಾಗಿದೆ ಎಂಬ ವಿಚಾರ ಕೇಳಿ ಇಡೀ ಭಕ್ತ ಸಮೂಹವೇ ಅಘಾತಕ್ಕೊಳಗಾಗಿದೆ.
