Kiccha Sudeep: ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(Bigg Boss). ಸೆಪ್ಟೆಂಬರ್ 29 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ. ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್.
Hosakannada
-
K S Eshwarappa: ಸತ್ತರೂ ಕೂಡ ಬಿಜೆಪಿ ಧ್ವಜವನ್ನು ಮೈ ಮೇಲೆ ಹಾಕೊಂಡೆ ಸಾಯ್ತಿನಿ. ಬಿಜೆಪಿಯಿಂದ ನಾನು ಹೊರಗಿರೋನಲ್ಲ. ಸಾಯೋ ತನಕ ರಾಜಕಾರಣ ಮಾಡಿಕೊಂಡೆ ಇರುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ(K S Eshwarappa) ಅವರು ಹೇಳಿದ್ದಾರೆ.
-
Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ(Renukaswamy Murder Case) ಆರೋಪಿ ದರ್ಶನ್ಗೆ ಬಳ್ಳಾರಿ ಸೆಂಟ್ರಲ್ ಜೈಲು ಕಾದ ಕಬ್ಬಿಣದಂತಾಗಿದೆ.
-
Himachal Pradesh: ಬ್ರಾಹ್ಮಣ ಕುಟುಂಬದ ಹುಡುಗಿಯೊಬ್ಬಳು ಇಸ್ಲಾಂನ್ನು ಸ್ವೀಕರಿಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ(Himachal Pradesh) ನಡೆದಿದೆ. ಇಷ್ಟೇ ಅಲ್ಲದೆ ಅವಳು ಮನೆಯಲ್ಲಿ ನಮಾಜು ಮಾಡುತ್ತಾಳಂತೆ !! ಇದೀಗ ಈ ಪ್ರಕರಣಕ್ಕೆ ಹುಡುಗಿಯ ಕುಟುಂಬದವರು ಹೊರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
-
Dakshina Kannada: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರೊಂದು ರಸ್ತೆಯಿಂದ ತುಸು ದೂರದಲ್ಲಿ ಇರುವ ಚರಂಡಿಗೆ ಬಿದ್ದ ಘಟನೆಯೊಂದು ಸೆ.19 (ಇಂದು) ಬೆಳಿಗ್ಗೆ ನಡೆದಿರುವ ಕುರಿತು ವರದಿಯಾಗಿದೆ.
-
Mangaluru: ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
-
Crime
Pager Attack: ಲೆಬಾನ್-ಸಿರಿಯಾದ ಮೇಲೆ ಊಹೆಗೂ ನಿಲುಕದ ದಾಳಿ, ಏಕಕಾಲಕ್ಕೆ 4,000 ಪೇಜರ್ ಸ್ಪೋಟ- ಪೇಜರ್ ಅಂದ್ರೆ ಏನು? ಸ್ಪೋಟಿಸಿದ್ದು ಹೇಗೆ?
Pager Attack: ಲೆಬನಾನ್ (Lebanon) ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ (Hezbollah) ಸಂಘಟನೆ ಸದಸ್ಯರ ಮೇಲೆ ರಹಸ್ಯ ದಾಳಿ ನಡೆದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು.
-
News
Sunil Kumar: ಇಡೀ ರಾಜ್ಯದ ಜನರು ಒಪ್ಪಿಕೊಳ್ಳುವಂತ ನಾಯಕತ್ವ ಕರ್ನಾಟಕ ಬಿಜೆಪಿಗೆ ಇನ್ನು ಸಿಗಬೇಕಷ್ಟೆ – ಸುನಿಲ್ ಕುಮಾರ್ ಅಚ್ಚರಿ ಸ್ಟೇಟ್ಮೆಂಟ್ !!
Sunil Kumar: ಯಡಿಯೂರಪ್ಪನವರ ನಂತರ ಅಥವಾ ಅವರನ್ನು ಕಡೆಗಣಿಸಿದ ಬಳಿಕ ರಾಜ್ಯ ಬಿಜೆಪಿಯಲ್ಲಿ ಯಾರೊಬ್ಬರೂ ಸಮರ್ಥವಾದ ನಾಯಕತ್ವ ಗುಣ ಹೊಂದಿರುವ ನಾಯಕರಿಲ್ಲ. ಇದು ನಾಡಿನ ಜನ ಮಾತ್ರವಲ್ಲ ಹೈಕಮಾಂಡ್ ಗೂ ಗೊತ್ತು.
-
Amith Shah: ಪ್ರಧಾನಿ ನರೇಂದ್ರ ಮೋದಿ(PM Modi) ಸರ್ಕಾರದ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಒನ್ ನೇಷನ್-ಒನ್ ಎಲೆಕ್ಷನ್’ ಯೋಜನೆ ತುಂಬಾ ಪ್ರಮುಖವಾದುದು. ಮೋದಿ ಅಧಿಕಾರದ ಚುಕ್ಕಾಣಿ ಹಿಡಿದಾಗಿಂದಲೂ ಈ ಯೋಜನೆ ಜಾರಿಗೆ ಹಪಹಪಿಸುತ್ತಿದ್ದಾರೆ.
-
News
Mangaluru: ಮಂಗಳೂರಿನಲ್ಲಿ ‘ಆಪಲ್ ಐ ಫೋನ್’ ವಿರುದ್ಧ ಬೃಹತ್ ಪ್ರತಿಭಟನೆ – ಕಂಪೆನಿ ವಿರುದ್ಧ ರೊಚ್ಚಿಗೆದ್ದು ಬೀದಿಗಿಳಿದ ಗ್ರಾಹಕರು !!
Mangaluru: ಆ್ಯಪಲ್ ಪೋನ್ ನಲ್ಲಿರುವ ಸಮಸ್ಯೆಗಳ ವಿರುದ್ದ ಇದೀಗ ಗ್ರಾಹಕರು ಕಂಗಾಲಾಗಿದ್ದು, ಆ್ಯಪಲ್ ಸರ್ವಿಸ್ ಸೆಂಟರ್ ನಲ್ಲಿ ಗ್ರಾಹಕರಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ಮಂಗಳೂರಿನಲ್ಲಿ(Mangaluru) ಗ್ರಾಹಕರು ರೊಚ್ಚಿಗೆದ್ದಿದ್ದು ಕಂಪೆನಿ ವಿರುದ್ದ ಬೀದಿಗಿಳಿದು ಬೃಹತ್ ಪ್ರತಿಭಟನೆಯನ್ನು ಮಾಡಿದ್ದಾರೆ.
