Rahul Gandhi: ಭಾರತ, ಅಮೆರಿಕ ಮತ್ತು ಇತರ ಪಶ್ಚಿಮದ ರಾಷ್ಟ್ರಗಳು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿವೆ.
Hosakannada
-
Entertainment
Soundarya: ಈ ಒಬ್ಬ ವ್ಯಕ್ತಿಗೆ ಮಾತ್ರ ಗೊತ್ತಿತ್ತಂತೆ ನಟಿ ಸೌಂದರ್ಯ ಸಾವಿನ ರಹಸ್ಯ- ಆದರೂ ತಪ್ಪಿಸದೆ ಸುಮ್ಮನಿದ್ದಿದ್ದೇಕೆ?
Soundarya: ಸೌಂದರ್ಯ ಸಾಯುತ್ತಾರೆ ಎಂಬ ವಿಷಯ ಒಬ್ಬ ವ್ಯಕ್ತಿಗೆ ತಿಳಿದಿತ್ತು ಎಂದು ಜೋರಾಗಿ ಪ್ರಚಾರ ನಡೆಯಿತು. ಈ ವಿಚಾರ ಕೇಳಿ ಎಲ್ಲರೂ ಶಾಕ್ ಆಗಿದ್ದರು. ಯಾರದು ಯಾರದು ಎಂದು ಹುಡುಕಾಡಿದ್ದರು. ಅವರು ಬೇರೆ ಯಾರೂ ಅಲ್ಲ, ಅವರ ತಂದೆ.
-
Udupi: ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಸೇರಿ 10 ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
Karnataka Politics: ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ತೀವ್ರ ಊಹಾಪೋಹಗಳಿಗೆ ಕಾರಣವಾಗಿದೆ. ಮೂಡಾ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣದ ಆರೋಪದ ಮೇಲೆ ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಿದರೆ ಆ ಸ್ಥಾನಕ್ಕೆ ಏರುವ ನಾಯಕ ಯಾರು ಎನ್ನುವ ಪ್ರಶ್ನೆ ಇದೀಗ ಎದ್ದಿದೆ.
-
News
Pakistan: ಬದ್ಧ ವೈರಿ ಪಾಕಿಸ್ತಾನದ ಬಳಿ ಸದಾ ಈ 10 ವಸ್ತುಗಳನ್ನು ಖರೀದಿಸುತ್ತೆ ಭಾರತ – ಇವನ್ನು ಪ್ರತಿಯೊಬ್ಬ ಭಾರತೀಯರೂ ದಿನನಿತ್ಯ ಮನೆಯಲ್ಲಿ ಬಳಸುತ್ತಾರೆ
Pakistan: ಪಾಕಿಸ್ತಾನ- ಭಾರತದ(India-Pakistan)ಬದ್ಧ ವೈರಿ. ಎರಡೂ ಹಾವು-ಮುಂಗಸಿಯಂತವು. ಆದರೂ ಕೂಡ ಭಾರತ ಇಂದಿಗೂ ಕೆಲವು ದಿನನಿತ್ಯ ವಸ್ತುಗಳಿಗಾಗಿ ಪಾಕಿಸ್ತಾನವನ್ನೇ ಅವಲಂಬಿಸಿದೆ.
-
News
Vinesh Pogat: ಕಾಂಗ್ರೆಸ್ ಸೇರಿದ ಕುಸ್ತಿಪಟು ವಿನೇಶ್ ಪೋಗಟ್ ರೈಲ್ವೆ ಇಲಾಖೆಯಲ್ಲಿ ಪಡೆಯುತ್ತಿದ್ದ ಸಂಬಳವೆಷ್ಟು?
Vinesh Pogat: ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಬಜರಂಗ್ ಪುನಿಯಾ ಕಾಂಗ್ರೆಸ್ ಸೇರಿದ್ದಾರೆ. ಹರಿಯಾಣ ಚುನಾವಣೆಯಲ್ಲಿ ವಿನೇಶ್ಗೆ ಕಾಂಗ್ರೆಸ್ಗೆ ಟಿಕೆಟ್ ಕೂಡ ಘೋಷಣೆಯಾಗಿದೆ.
-
News
Brij Bhushan Singh : ಒಲಂಪಿಕ್ಸ್ ನಲ್ಲಿ ವಿನೇಶ್ ಪೋಗಟ್ ಅನರ್ಹ – ದೇವರೇ ನಿಮಗೆ ಸರಿಯಾದ ಶಿಕ್ಷೆ ನೀಡಿದ್ದಾನೆ ಎಂದ ಬ್ರಿಜ್ ಭೂಷಣ್ ಸಿಂಗ್
Brij Bhushan Singh : ಮಾಜಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿನೇಶ್ ಪೋಗಟ್ ವಿರುದ್ಧ ಕಿಡಿಕಾರಿದ್ದು, ಒಲಂಪಿಕ್ಸ್ ಅನರ್ಹತೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
-
News
Viral Video: ಆಕಾಶದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ನಿಗೂಢವಾದ ಅನ್ಯಗ್ರಹ – ವೈರಲ್ ಆಯ್ತು ಅತ್ಯದ್ಭುತ ವಿಡಿಯೋ !!
Viral Video: ಇಡೀ ಜಗತ್ತು ಒಂದು ವಿಸ್ಮಯಗಳ ಆಗರ. ದಿನದಿಂದ ದಿನಕ್ಕೂ ಹೊಸ ಹೊಸ ಕೌತುಕಗಳು ಇಲ್ಲಿ ಗೋಚರವಾಗುತ್ತವೆ.
-
Video Viral: ಉತ್ತರ ಭಾರತದ ಯುವತಿಯೋರ್ವಳು ವೀಡಿಯೋವೊಂದನ್ನು ಹರಿಬಿಟ್ಟಿದ್ದು, ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ ಎಂದು ಹೇಳಿಕೆ ನೀಡಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.
-
BJP: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ 25 ಅಂಶಗಳ ನಿರ್ಣಯ ಪತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಿಡುಗಡೆ ಮಾಡಿದರು.
