Health of soil: ಮಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು(Sustainable farming practices) ಬೆಂಬಲಿಸಲು ಈ ಎರಡು ನಿರ್ಣಾಯಕ ತಿದ್ದುಪಡಿಗಳು ಹೇಗೆ ಒಟ್ಟಿಗೆ ಕೆಲಸ ಮಾಡುತ್ತವೆ ಎಂಬುದನ್ನು ಅನ್ವೇಷಿಸೋಣ
Hosakannada
-
Interesting
JCB Mileage: ಜೆಸಿಬಿ ಮೈಲೇಜ್’ನ ಈ ಇಂಟ್ರೆಸ್ಟಿಂಗ್ ವಿಚಾರ ನಿಮಗೆ ಗೊತ್ತಾ? ಕಾರು, ಬೈಕ್ ನಂತೆ ಲೀಟರ್-ಕಿ.ಮೀ ಲೆಕ್ಕಾಚಾರವಲ್ಲ ; ಇಲ್ಲಿದೆ ಬೇರೇಯೇ ಸೀಕ್ರೇಟ್!!
JCB Mileage: ತನ್ನ ಹೆಸರಿನ ಬದಲು ತನ್ನ ನಿರ್ಮಾತೃ ಕಂಪೆನಿಯ ಹೆಸರಿನ ಮೂಲಕವೇ ಫೇಮಸ್ ಆದ ವಾಹನ ಅಥವಾ ಯಂತ್ರವೆಂದರೆ ಅದು ಜೆಸಿಬಿ. ಎಲ್ಲಿ ನಿರ್ಮಾಣ ಕಾರ್ಯ, ಕಾಮಗಾರಿ, ಏನೇ ನಡೆದರೂ ಬಹುತೇಕ ಬಾರಿ ಕ್ರೇನ್ ಅಥವಾ ಜೆಸಿಬಿಯಂತಹ ಯಂತ್ರಗಳನ್ನು ಬಳಸುತ್ತಾರೆ. …
-
Pomegranate crop: ದಾಳಿಂಬೆ(Pomegranate) ರೈತರ(Farmer) ಪ್ರಮುಖವಾದ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿದ್ದು(Commercial crop), ಈ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ. – …
-
News
BJP Secret talks: ಸರ್ಕಾರ ಬೀಳಿಸಲು ನಡೆತಿದ್ಯಾ ಮಾಸ್ಟರ್ ಪ್ಲಾನ್? ಎಚ್ಡಿಕೆ, ಬಿಜೆಪಿಯೊಂದಿಗೆ ಕಾಂಗ್ರೆಸ್ ಸಚಿವ ರಹಸ್ಯ ಮಾತುಕತೆ!
BJP Secret talks: ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ವಿರುದ್ಧದ ಪ್ರಾಸಿಕ್ಯೂಷನ್(Prosecution) ಪ್ರಕರಣ ನ್ಯಾಯಾಲಯದಲ್ಲಿ(Court) ವಿಚಾರಣೆ ಹಂತದಲ್ಲಿ ಇರುವಾಗಲೇ ಸಂಪುಟದ ಪ್ರಭಾವಿ ಸಚಿವರೊಬ್ಬರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(MP H D Kumaraswami) ಮತ್ತು ಬಿಜೆಪಿ ನಾಯಕರನ್ನು(BJP Leaders) ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು …
-
News
Darshan Case: ಡಿ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಿದ್ಧ: ಹಬ್ಬದ ಒಳಗೆ ಕೋರ್ಟ್ಗೆ ಸಲ್ಲಿಕೆ – ಗೃಹ ಸಚಿವ ಸುಳಿವು
Darshan Case: ಗಣೇಶ ಚತುರ್ಥಿಗೂ(Ganesha Chaturti) ಮುನ್ನವೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ(Ranukaswami murder case) ಆರೋಪಿ ಚಿತ್ರ ನಟ ದರ್ಶನ್(Actor Darshan) ಮತ್ತು ಗ್ಯಾಂಗ್ ವಿರುದ್ಧ ಚಾಜ್ ಶೀಟ್(Charge sheet) ಸಲ್ಲಿಕೆಯಾಗಲಿದೆ ಎಂದು ಗೃಹ ಸಚಿವ(Home Minister) ಡಾ.ಜಿ.ಪರಮೇಶ್ವರ್(Dr. G Paramwshwar) …
-
Entertainment
Jyothi Rai: ‘ಕಮೆಂಟ್ ಯಾಕ್ರೀ, ಡೈರೆಕ್ಟ್ ಇನ್ಬಾಕ್ಸ್ಗೆ ಮೆಸೇಜ್ ಹಾಕ್ರಿ’- ಅಭಿಮಾನಿಗಳಿಗೆ ಜ್ಯೋತಿ ರೈ ಬಿಗ್ ಆಫರ್
Jyothi Rai: ಸುಮಾರು 40ರ ಆಸುಪಾಸಿನಲ್ಲೂ ಹರೆಯದ ಹುಡುಗಿಯಂತೆ, ಬಳ್ಳಿಯಂತೆ ಬಳುಕುತ್ತಿರುವ ನಟಿ ಜ್ಯೋತಿ ರೈ(Jyothi Rai) ಸಾಕಷ್ಟು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಕೆಟ್ ಮಾಡಿದ್ದಾರೆ.
-
Actor Darshan: ನಟ ದರ್ಶನ್ ಜೈಲುಪಾಲಾದ ಮೇಲಂತೂ ಆತನ ಅಭಿಮಾನಿಗಳು ವಾಹನಗಳ ಮೇಲೆ ಕೈದಿ ನಂಬರ್ ಹಾಕಿಸಿಕೊಂಡು ಅಪಾರ ಅಭಿಮಾನ ಮೆರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಫ್ಯಾನ್ಸ್ಗೆ ಆರ್ಟಿಒ ಎಚ್ಚರಿಕೆ ನೀಡಿದೆ.
-
Latest Sports News Karnataka
Nikhita Vanjara: ಊಟಕ್ಕೆಂದು ಮನೆಗೆ ಬಂದ ಗಂಡನ ಗೆಳೆಯನನ್ನೇ ಪಟಾಯ್ಸಿ, ಆತನಿಂದಲೇ ಗರ್ಭಿಣಿಯಾದ ಖ್ಯಾತ ಕ್ರಿಕೆಟಿಗನ ಹೆಂಡತಿ ಈಕೆ !! ಯಾರದು?
Nikhita Vanjara: ಟೀಂ ಇಂಡಿಯಾದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಆಪತ್ಭಾಂದವನಂತೆ ಅದೆಷ್ಟೋ ಪಂದ್ಯಗಳಲ್ಲಿ ಆಡಿದ್ದಾರೆ.
-
Interesting
School Bus: ಎಲ್ಲಾ ಸ್ಕೂಲ್ ಬಸ್ ಗಳು ಹಳದಿ ಬಣ್ಣದಲ್ಲೇ ಇರುತ್ತವೆ, ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಆನ್ಸರ್
School Bus: ಸ್ಕೂಲ್ ಬಸ್ಸುಗಳಿಗೆ ಹಳದಿ ಬಣ್ಣವನ್ನೇ ಏಕೆ ಬಳಿದಿರುತ್ತಾರೆ ಎಂಬ ಯೋಚನೆ ನಿಮಗೇನಾದರೂ ಎಂದಾದರೂ ಬಂದಿದೆಯಾ?
-
CPR School Students: ಶಾಲಾ ಕಾಲೇಜು ಹಂತದ ಮಕ್ಕಳಿಗೆ ಇದು ಕಾಣಿಸಿಕೊಳ್ಳುತ್ತಿರುವುದರಿಂದ ಹೀಗಾಗಿ ಶಾಲಾ, ಕಾಲೇಜು ಮಕ್ಕಳಿಗೆ ಸಿಪಿಆರ್ ತರಬೇತಿ ನೀಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿರುವ ಕುರಿತು ವರದಿಯಾಗಿದೆ.
