G Parameshwar: ನಾನು ಯಾವುದೇ ʼಎಬಿವಿಪಿʼ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
Hosakannada
-
Mangaluru: ಮಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ ನಡೆದಿದೆ. ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿ ಅಗ್ನಿ ಅವಘಡ ನಡೆದಿದ್ದು, ಬೆಂಕಿಯ ಅಲೆಗೆ ಅಮೆಝಾನ್ ಸುಗಂಧ ದ್ರವ್ಯ ಫ್ಯಾಕ್ಟರಿ ಹೊತ್ತಿ ಉರಿದಿದೆ.
-
Nepal: ನೆಮ್ಮದಿಯಾಗಿದ್ದ ನೇಪಾಳ ದೇಶ ಇದೀಗ ಸರ್ಕಾರ ಮಾಡಿಕೊಂಡ ಸಣ್ಣ ಎಡವಟ್ಟಿನಿಂದಾಗಿ ದೊಡ್ಡ ವಿಪತ್ತನ್ನು ಸೃಷ್ಟಿಸಿಕೊಂಡಿದೆ.
-
Vice President : ಭಾರತದ ನೂತನ ಉಪರಾಷ್ಟ್ರಪತಿಯಾಗಿ (Vice President Election) ಎನ್ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ (CP Radhakrishnan) ಆಯ್ಕೆಯಾಗಿದ್ದಾರೆ.
-
Diet Tips: ಅನೇಕರು ಹಲವು ವಿಧಧ ಪ್ರಯೋಗ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರಾಗಿ ರೊಟ್ಟಿ ಹಾಗೂ ಜೋಳದ ರೊಟ್ಟಿಯನ್ನು ಅನೇಕರು ಡಯಟ್ ಫುಡ್ ಆಗಿ ಬಳಸುತ್ತಿದ್ದಾರೆ.
-
News
Belgavi: DCC ಬ್ಯಾಂಕ್ ಎಲೆಕ್ಷನ್ ನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಸಿದ ಪತಿ – ಸಚಿವರೆದುರೇ ಗಂಡನ ಕಾಲರ್ ಹಿಡಿದು ಕ್ಲಾಸ್ ತೆಗೆದುಕೊಂಡ ಪತ್ನಿ
by Mallikaby MallikaBelagavi: ಡಿಸಿಸಿ ಬ್ಯಾಂಕ್ (DCC Bank) ಚುನಾವಣೆ (Election) ಕಾವೇರಿದ್ದು, ಸಚಿವ ಸತೀಶ್ ಜಾರಕಿ ಹೋಳಿ ಹಾಗೂ ರಮೇಶ್ ಕತ್ತಿಯವರ ವಿರುದ್ಧ ಜಿದ್ದಾಜಿದ್ದಿ ನಡೆದಿದೆ.
-
-
D K Shivakumar: ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆಶಿ ಅವರು, ಧರ್ಮಸ್ಥಳ ವಿಚಾರದಲ್ಲಿ ಸತ್ಯಾಂಶ ಒದಗಿಸಿರುವವರು ನಾವು.
-
ನವದೆಹಲಿ: ಸರ್ಕಾರ ಐಟಿಆರ್ ಅವೈ 2025-26 ಗಡುವನ್ನು ವಿಸ್ತರಿಸಿದೆ, ಕಾರಣ ಇಲ್ಲಿಯವರೆಗೆ ಕೇವಲ 4.56 ಕೋಟಿ ರಿಟರ್ನ್ಗಳನ್ನು ಸಲ್ಲಿಸಲಾಗಿದೆ.
-
Bangalore: ಕೇಂದ್ರದಿಂದ ರಾಜ್ಯಕ್ಕೆ ಎಲೆಕ್ಟ್ರಿಕ್ ಬಸ್ಗಳು ಸೇರ್ಪಡೆಗೊಳ್ಳಲಿದೆ. ಪಿಎಂ ಇ-ಡ್ರೈವ್, ಇ-ಬಸ್ ಯೋಜನೆಯಡಿಯಲ್ಲಿ ಕೇಂದ್ರದ ಸಬ್ಸಿಡಿ ಮೂಲಕ 5250 ಎಲೆಕ್ಟ್ರಿಕ್ ಬಸ್ಗಳ ಸೇರ್ಪಡೆಯಾಗಲಿದೆ.
