Kerala: ಹೋಟೆಲ್ ಗಳಲ್ಲಿ ಪ್ಲೇಟ್ ಲೆಕ್ಕದಲ್ಲಿ ಊಟವಿದ್ದರೆ, ಇನ್ನು ಕೆಲವು ಹೋಟೆಲ್ಗಳಲ್ಲಿ ಫುಲ್ ಮೀಲ್ಸ್ ಇರುತ್ತದೆ. ಇಲ್ಲೆಲ್ಲ ನಾವು ದುಡ್ಡು ಕೊಟ್ಟು ಹೊಟ್ಟೆ ತುಂಬಾ ಊಟ ಮಾಡುತ್ತೇವೆ.
Hotel
-
Hidden Camera: ಇತ್ತೀಚಿನ ದಿನಗಳಲ್ಲಿ ಹಿಡನ್ ಕ್ಯಾಮೆರಾ ದಿಂದ ಹಲವು ರೀತಿಯ ಅಪರಾಧ ಬೆಳಕಿಗೆ ಬಂದಿದೆ. ಬಹುತೇಕ ಜನರು ಹೋಟೆಲ್ (hotel) ಅಥವಾ ಅತಿಥಿ ಗೃಹದಲ್ಲಿ(restorent) ರಹಸ್ಯ ಕ್ಯಾಮೆರಾ ಪತ್ತೆಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ರಹಸ್ಯ ಕ್ಯಾಮರಾ ಗಳನ್ನು ಪತ್ತೆ …
-
News
Belthangady : ಕುಗ್ರಾಮದ ತನ್ನ ಹೋಟೆಲ್ ಗೆ ವಿಭಿನ್ನ ರೀತಿಯ ಪ್ರಮೋಷನ್ ಕೊಟ್ಟ ಬೆಳ್ತಂಗಡಿ ವ್ಯಕ್ತಿ – ವಿಡಿಯೋ ಕಂಡು ನೆಟ್ಟಿಗರು ಫಿದಾ !!
Belthangady : ಇಂದು ಸೋಶಿಯಲ್ ಮೀಡಿಯಾಗಳನ್ನು ಓಪನ್ ಮಾಡಿದರೆ ಸಾಕು ಸಣ್ಣ ಪುಟ್ಟ ಮಳಿಗೆಗಳ, ಹೋಟೆಲ್ ಗಳ ಅಥವಾ ಇನ್ಯಾವುದೋ ಪ್ರಾಡಕ್ಟ್ ಗಳ ಪ್ರಮೋಷನ್ ವಿಡಿಯೋಗಳೇ ಎದುರಿಗೆ ಬಂದುಬಿಡುತ್ತವೆ.
-
News
Mandya: ಮಂಡ್ಯದ ಜನತೆಗೆ ‘ಬೌ ಬೌ ಬಿರಿಯಾನಿ’ ತಿನ್ನಿಸುತ್ತಿದ್ದ ಅನ್ಯಕೋವಿನ ವ್ಯಕ್ತಿ- ಹೋಟೆಲ್ ನಲ್ಲಿ ನಾಯಿ ಮಾಂಸದೊಟ್ಟಿಗೆ ಸಿಕ್ಕಿಬಿದ್ದ ಮಾಲೀಕ!!
Mandya: ಮಂಡ್ಯದ ಹೋಟೆಲ್ ಒಂದರಲ್ಲಿ ನಾಯಿಮಾಂಸವನ್ನು ಬಿರಿಯಾನಿ ಮಾಡಿ ಅನ್ಯಕೋಮಿನ ವ್ಯಕ್ತಿಯೊಬ್ಬ ಜನರಿಗೆ ತಿನಿಸುತ್ತಿದ್ದು, ಇದೀಗ ಮಾಂಸ ಸಮೇತವಾಗಿ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
-
Gang Rape: ಉತ್ತರ ಪ್ರದೇಶದ(UP) ಮುಜಾಫರ್ನಗರದಲ್ಲಿ 16 ವರ್ಷದ ಬಾಲಕಿಯನ್ನು ಇಬ್ಬರು ಸೇರಿ ಅಪಹರಿಸಿ ಅತ್ಯಾಚಾರ(Rape) ಎಸಗಿ, ಅದರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
-
News
Free Spa and physical contact: ಹೋಟೆಲ್ನ ಡಿಸ್ಪ್ಲೇ ಬೋರ್ಡ್ನಲ್ಲಿ ‘ಉಚಿತ ಸ್ಪಾ ಮತ್ತು ಸಂಭೋಗ’ ಬರಹ; ವಿಡಿಯೋ ವೈರಲ್
Free Spa and physical contact: ರಾಜಸ್ಥಾನದ(Rajastan) ಉದಯಪುರದ ಹೋಟೆಲ್(Hotel) ಒಂದರ ಡಿಸ್ಪ್ಲೇ ಬೋರ್ಡ್ನಲ್ಲಿ ‘ಉಚಿತ ಸ್ವಾ ಮತ್ತುಸಂಭೋಗ ‘ ಎಂಬ ಬರಹ ಕಾಣಿಸಿದ್ದು, ಈ ವಿಡಿಯೋ ವೈರಲ್(Video Viral) ಆಗಿದೆ.
-
News
Hotel Room: ಆನ್ಲೈನ್ ನಲ್ಲಿ ಬೀಚ್ ವ್ಯೂವ್ ಕಿಟಕಿ ನೋಡಿ ರೂಮ್ ಬುಕ್ ಮಾಡಿದ ಯುವತಿ! ರಿಯಲ್ ಸೀನ್ ನೋಡಿ ಫುಲ್ ಶಾಕ್!
by ಕಾವ್ಯ ವಾಣಿby ಕಾವ್ಯ ವಾಣಿHotel Room: ಈಗಿನ ಕಾಲ ಹೇಗಂದ್ರೆ ದುಃಖ ಆದ್ರು ಖುಷಿ ಆದ್ರು ಬ್ಯಾಗ್ ಪ್ಯಾಕ್ ಮಾಡ್ಕೊಂಡು ಟ್ರಿಪ್ ಹೋಗೋದು ಒಂದು ಟ್ರೆಂಡ್ ಆಗಿದೆ.
-
-
Dakshina Kannada: ಪುತ್ತೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ವೊಂದಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿದೆ.
-
EntertainmentFoodInterestinglatestNationalNews
100 year old hotel menu : ಈ ಹೋಟೆಲ್ 1878ರಿಂದ ತಮ್ಮ ಖಾದ್ಯಗಳ ಮೆನುವನ್ನೇ ಬದಲಾಯಿಸಿಲ್ಲ! ಹಾಗಂತ ಇಲ್ಲಿ ಗ್ರಾಹಕರಿಗೇನು ಕಡಿಮೆ ಇಲ್ಲ!
by Mallikaby Mallikaಈ ಆಧುನಿಕ ಯುಗದಲ್ಲಂತೂ ಜನರ ಆಸೆ ಆಕಾಂಕ್ಷೆಗಳಿಗೆ ಮಿತಿಇಲ್ಲ. ಅದರಲ್ಲೂ ಆ ಆಸೆಗಳೆಲ್ಲವೂ ಆಗಾಗ ಬದಲಾಗುತ್ತಿರುತ್ತವೆ. ಆ ಬದಲಾವಣೆಗೆ ತಕ್ಕಂತೆ ಜಗತ್ತು, ಅದರಲ್ಲಿರುವ ಎಲ್ಲವೂ ಬದಲಾಗುತ್ತಿರುತ್ತದೆ ಅಲ್ವಾ? ಅರೆ ಈ ಬದಲಾವಣೆಗಳ ವಿಚಾರ ಯಾಕಪ್ಪಾ ಬಂತು ಇಲ್ಲಿ ಅಂದ್ಕೊಳ್ತಿದ್ದೀರಾ? ಇದರಲ್ಲೂ ಒಂದು …
