ಈಗಂತೂ ಬೇಸಿಗೆ ಕಾಲ ಹೊರಗಡೆ ಹೋದಾಗ ಹೋಟೆಲ್ ನಲ್ಲಿ ಒಂದು ಜ್ಯೂಸ್ ಕುಡಿದಾಗ ನಿರಾಳ ಅನಿಸುತ್ತೆ. ಜ್ಯೂಸ್ ಅಂದರೆ ಎಲ್ಲರಿಗೂ ಇಷ್ಟವೇ ತಾನೇ. ಬಾಯಾರಿದ ಸಮಯದಲ್ಲಿ ಯಾವ ಜ್ಯೂಸ್ ಕೊಟ್ಟರು ಒಂದು ಕ್ಷಣ ಸುಮ್ಮನೆ ಕುಡಿದು ಬಿಡೋಣ ಅನಿಸುತ್ತೆ ಅಲ್ವಾ. ಹೌದುಹೊಟೇಲ್ಗಳಲ್ಲಿ …
Tag:
