ಏಕಾಏಕಿ ಮನೆಯೊಂದು ಇದ್ದಕ್ಕಿದ್ದಂತೆ 50 ಅಡಿ ಆಳಕ್ಕೆ ಕುಸಿದಿರುವಂತಹ ಭಯಾನಕ ಘಟನೆ ನಡೆದಿದ್ದು, ಮನೆಯಲ್ಲಿದ್ದವರು ಎಚ್ಚೆತ್ತಿದ್ದರಿಂದ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಹೌದು. ಮಹಾರಾಷ್ಟ್ರದ ಚಂದ್ರಾಪುರದ ಘುಗೂಸ್ ಎಂಬಲ್ಲಿ ಮನೆಯೊಂದು ಇದ್ದಕ್ಕಿದ್ದಂತೆ 50 ಅಡಿ ಆಳಕ್ಕೆ ಕುಸಿದಿದೆ. ಮುನ್ನೆಚ್ಚರಿಕೆಯಿಂದ ಕೆಲವೇ ಕ್ಷಣಗಳಲ್ಲಿ ಮನೆಯಿಂದ …
Tag:
