ಕ್ವಾಂಟ್ರವರ್ಸಿ ನಟಿ ಎಂದೇ ಗುರುತಿಸಿಕೊಂಡಿರುವ ರಾಖಿ ಸಾವಂತ್ ಇತ್ತೀಚೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ತನಗೊಬ್ಬ ಬಾಯ್ ಫ್ರೆಂಡ್ ಸಿಕ್ಕ ಖುಷಿಯಲ್ಲಿದ್ದಾರೆ ರಾಖಿ. ಅಂದಹಾಗೆ ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ, ತನಗಿಂತ ಪ್ರಾಯದಲ್ಲಿ 6 ವರ್ಷ ಸಣ್ಣವನಾದ ಆದಿಲ್ ಖಾನ್ ದುರಾನಿ ಜೊತೆ …
Tag:
