ಸಣ್ಣ ಮಗುವಿನಿಂದ ದೊಡ್ಡವರ ತನಕವೂ ತೇಗುವುದು ಸಾಮಾನ್ಯ. ಇದು ಆರೋಗ್ಯಕರವಾದ ವಿಚಾರ ಎಂದೇ ಹೇಳಬಹುದು. ಯಾಕೆಂದ್ರೆ ಊಟ ಆಗಿ ಅದು ಜೀರ್ಣವಾಗಲು ಆರಂಭವಾಗಿದೆ ಎಂದು ತಿಳಿಯುವುದೇ ತೇಗು ಬಂದಾಗ. ಅದೇ ತೇಗುವ ದುರ್ವಾಸನೆ ಬರುವಾಗ ನಮ್ಮ ಪ್ರಾಣಕ್ಕೆ ಅಭಯ ತರುವ ಹಾಗೆ. …
Tag:
