ದೇಶವು ಡಿಜಿಟಲೀಕರಣ ದತ್ತ ದಾಪು ಕಾಲಿಡುತ್ತಿದ್ದು, ಎಲ್ಲವೂ ಟೆಕ್ನಾಲಾಜಿಮಯವಾಗಿದೆ. ಹೀಗಾಗಿ, ಎಲ್ಲಾ ಬ್ಯಾಂಕಿಂಗ್ ಕೆಲಸವೂ ಕೂತಲ್ಲಿಂದಲೇ ನಡೆಯುತ್ತದೆ. ಪೇಮೆಂಟ್ ಗಾಗಿ ಗೂಗಲ್ ಪೇ, ಫೋನ್ ಪೇ ಬಳಸುತ್ತಾರೆ. ಆದ್ರೆ, ಗ್ರಾಹಕರಿಗೆ ಇದು ಉಪಯೋಗವಾದರೆ, ಇನ್ನೂ ಕೆಲವು ಕಿರಾತಕರು ಇದನ್ನೇ ಬಂಡವಾಳವಾಗಿಟ್ಟುಕೊಂಡು ವಂಚಿಸುತ್ತಿದ್ದಾರೆ. …
Tag:
