ಮಧುಮೇಹದ ಚಿಕಿತ್ಸೆಯಲ್ಲಿ ಆಹಾರಕ್ರಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಒಂದು ಒಳ್ಳೆಯ ಆಹಾರಕ್ರಮ ಬೇಕು ಅಂತಾರೆ ವೈದ್ಯರು. ಡಯಾಬಿಟಿಸ್ ಡಯೆಟ್ ಅಂದ್ರೆ ಬರೀ ಚಪಾತಿ ತಿನ್ನುವುದಲ್ಲ. ನಾವು ಖರೀದಿಸೋ ಗೋಧಿ ಹಿಟ್ಟಿನಲ್ಲಿ ಸಂಸ್ಕರಿಸಿದ ಹಿಟ್ಟು ಬಳಸಿರುತ್ತಾರೆ. ಇದು …
Tag:
