ಗಂಡ- ಹೆಂಡತಿಯರ ನಡುವೆ ಜಗಳ ಬರುವುದು ಸಾಮಾನ್ಯ. ‘ಗಂಡ ಹೆಂಡತಿಯ ಜಗಳ ಉಂಡು ಮಲಗೋ ತನಕ’ ಅನ್ನೋ ಗಾದೆ ಮಾತನ್ನ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಗಂಡನೊಂದಿಗೆ ಜಗಳವಾಡಿ, ಆತನನ್ನು ನಿಯಂತ್ರಿಸಲು ಮಾಟ-ಮಂತ್ರದ ಮೊರೆಹೋಗಿದ್ದಳು. ಆಮೇಲೆ ನಡೆದದ್ದು ಮಾತ್ರ ನೀವು ಊಹಿಸಲಾಗದ್ದು. …
Tag:
