ಭೂಮಿ ಮೇಲೆ ಹೆಣ್ಣು ಜೀವವು ತುಂಬಾ ವಿಶೇಷ. ಹುಟ್ಟಿನಿಂದ ಸಾವಿನ ತನಕ ಹಲವಾರು ಬದಲಾವಣೆಗಳು ಹೆಣ್ಣಿನ ಜೀವದಲ್ಲಿ ಆಗುವುದು. ಇದರಲ್ಲಿ ಋತುಚಕ್ರವೂ ಒಂದು. ಋತುಚಕ್ರವೆನ್ನುವುದು ಮಹಿಳೆಯರಿಗೆ ಪ್ರಕೃತಿ ಸಹಜವಾಗಿ ಆಗುವ ಕ್ರಿಯೆ. ಸಾಮಾನ್ಯ ಮುಟ್ಟಿನ ಚಕ್ರವು 28 ರಿಂದ 32 ದಿನಗಳವರೆಗೆ …
Tag:
