ಯಪ್ಪಾ… ಹಾಗಲಕಾಯಿಯಾ!! ಕಹಿ ಅಂತ ಮುಖ ತಿರುಗಿಸುವವರೆ ಹೆಚ್ಚು. ಹಾಗಂತ ಹಾಗಲಕಾಯಿಯನ್ನು ಹೀಯಾಳಿಸುವುದನ್ನು ನಿಲ್ಲಿಸಿ, ಇದರ ಆರೋಗ್ಯ ಪ್ರಯೋಜನ ತಿಳಿದರೆ ಅಚ್ಚರಿ ಪಡುತ್ತೀರಾ. ಹಾಗಲಕಾಯಿ ರುಚಿಯಲ್ಲಿ ಕಹಿಯಾದರು ಆರೋಗ್ಯಕ್ಕೆ ಸಿಹಿ ಎಂದೇ ಹೇಳಬಹುದು. ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಹಾಗಲಕಾಯಿ …
Tag:
