ಇತ್ತೀಚಿನ ದಿನಗಳಲ್ಲಿ ಇತರ ಸೊಳ್ಳೆಗಳ ಕಾಯಿಲ್ ಗಳು (Mosquito coil )ಮತ್ತು ದ್ರವ ಮರುಪೂರಣಗಳು ಸಹ ಸೊಳ್ಳೆಗಳ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ
Tag:
How to safe from mosquito
-
ಅಯ್ಯೋ, ಈ ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಗುಯ್ ಗುಯ್ ಅನ್ನೋ ಸೊಳ್ಳೆಗಳದ್ದೇ ಕಾಟ. ಅದು ಬೇರೆ ಒಂದೋ ಎರಡೋ, ರಾಶಿ ರಾಶಿ ಬಂದು ಮೆಲ್ಲಗೆ ರಕ್ತ ಹೀರುತ್ತದೆ. ಇಂತಹ ಅಪಾಯಕಾರಿ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಬರೋದಂತೂ ಕನ್ಫರ್ಮ್. ಹೀಗಾಗಿ …
