7th pay commission :2024 ಕೇಂದ್ರ ಸರ್ಕಾರಿ ನೌಕರರಿಗೆ(Central employees)ಅನೇಕ ಸಿಹಿ ಸುದ್ದಿಗಳು ಹೊರಬೀಳಲಿದೆ. ಈ ವರ್ಷ ನೌಕರರು ವೇತನದಲ್ಲಿ ಭಾರಿ ಹೆಚ್ಚಳವನ್ನು ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: Drone prathap: ಬಿಗ್ ಬಾಸ್’ನಿಂದ ಡ್ರೋನ್ ಪ್ರತಾಪ್ ಔಟ್ ?! …
HRA
-
latestNews
7th Pay Commission: ಹೊಸ ವರ್ಷಕ್ಕೆ ಕೇಂದ್ರ ನೌಕರರಿಗೆ ಡಬಲ್ ಧಮಾಕಾ: ಶೀಘ್ರದಲ್ಲೇ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಹೆಚ್ಚಳ!!
7th Pay Commission: ಕೇಂದ್ರ ನೌಕರರಿಗೆ ಹೊಸ ವರ್ಷದ ಸಂಭ್ರಮಕ್ಕೆ ಗುಡ್ ನ್ಯೂಸ್ (Good News)ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. 7ನೇ ವೇತನ ಆಯೋಗದ( 7th Pay Commission)ಹೆಚ್ಚುವರಿ ವೇತನ ಸಿಗಲಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಈ ವರ್ಷ ತನ್ನ ಉದ್ಯೋಗಿಗಳಿಗೆ …
-
BusinesslatestNationalNews
DA Hike: ಸರ್ಕಾರಿ ನೌಕರರಿಗೆ ಹೊಡೀತು ಲಾಟ್ರಿ- ಹೊಸ ವರ್ಷಕ್ಕೆ ‘ಡಿಎ’ ಯಲ್ಲಿ ಭರ್ಜರಿ ಏರಿಕೆ
by ಕಾವ್ಯ ವಾಣಿby ಕಾವ್ಯ ವಾಣಿDA Hike: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ಕಾದಿದೆ. ಹೌದು, ಮುಂದಿನ ವರ್ಷ ಅವರ ವೇತನ ಮತ್ತು ಪಿಂಚಣಿಗಳಲ್ಲಿ ಹೆಚ್ಚಳ ಕಾಣಲಿದ್ದು, ಹೊಸ ವರ್ಷದಲ್ಲಿ ತುಟ್ಟಿಭತ್ಯೆ (DA Hike) ಪ್ರಮಾಣ ಮತ್ತೇ ಹೆಚ್ಚಾಗಲಿದೆ. ಈಗಾಗಲೇ …
-
BusinesslatestNationalNews
7th Pay Commission: 2024ರ ಆರಂಭದಲ್ಲೇ ಸರ್ಕಾರಿ ನೌಕರರಿಗೆ 3 ಬಂಪರ್ ಗಿಫ್ಟ್- ಹೊಸ ವರ್ಷಕ್ಕೆ ವೇತನದಲ್ಲಿ ಭಾರೀ ಹೆಚ್ಚಳ
7th pay commision latest update : ಕೇಂದ್ರ (Central Government)ಸರ್ಕಾರಿ ನೌಕರರಿಗೆ ಈ ಬಾರಿಯ ದೀಪಾವಳಿ ಭರ್ಜರಿ ಗುಡ್ ನ್ಯೂಸ್(Good News)ಹೊರ ಬಿದ್ದಿದೆ. ದೀಪಾವಳಿ ಹಬ್ಬದ ಮೊದಲೇ ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗಿತ್ತು. ಇದೀಗ, ದೀಪಾವಳಿ ಬೋನಸ್ (Deepavali Bonus)ಮತ್ತು ಡಿಎ(DA)ಅರಿಯರ್ …
-
Karnataka State Politics Updates
7th Pay Commission: ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆಯಲ್ಲಿ ಭಾರೀ ಹೆಚ್ಚಳ ?
by ಕಾವ್ಯ ವಾಣಿby ಕಾವ್ಯ ವಾಣಿಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಡಿಎ (7th Pay Commission) ಹೆಚ್ಚಳ ಮಾಡಿದೆ. ಇದೀಗ ಶೀಘ್ರದಲ್ಲೇ ನೌಕರರ ಮನೆ ಬಾಡಿಗೆ ಭತ್ಯೆ (HRA) ಅನ್ನು ಹೆಚ್ಚಿಸಬಹುದು ಎಂದು ಮಾಹಿತಿ ಹೊರಬಿದ್ದಿದೆ.
-
latestNational
7th Pay Commission : ಸರ್ಕಾರಿ ನೌಕರರ ಡಿಎ ಶೇ.50ಕ್ಕೆ ಏರಿಕೆಯಾಗಲಿದೆ! ವೇತನದಲ್ಲಿ ಎಷ್ಟು ಸಾವಿರ ಹೆಚ್ಚಳ ಆಗಲಿದೆ ಗೊತ್ತಾ?
by ಕಾವ್ಯ ವಾಣಿby ಕಾವ್ಯ ವಾಣಿಕೇಂದ್ರ ನೌಕರರು ಬಹಳ ದಿನಗಳಿಂದ ಇರಿಸಿದ್ದ ತುಟ್ಟಿಭತ್ಯೆ ಹೆಚ್ಚಳ (7th-Pay Commission DA Hike) ನಿರೀಕ್ಷೆ ಈಡೇರಿದೆ. ಈಗಾಗಲೇ ಮಾರ್ಚ್ನಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಶೇ.42ಕ್ಕೆ ಹೆಚ್ಚಿಸಲಾಗಿದೆ.
-
ಕೇಂದ್ರ ಸರ್ಕಾರ ಇದೀಗ ಸರ್ಕಾರಿ ನೌಕರರ ಎಚ್ಆರ್ಎ ಅಂದರೆ, ಮನೆ ಬಾಡಿಗೆ ಭತ್ಯೆಯನ್ನೂ ಹೆಚ್ಚಿಸಲು ಚಿಂತನೆ ನಡೆಸಿದೆ.
-
ಜನವರಿಯಲ್ಲಿ ಮನೆ ಬಾಡಿಗೆ ಭತ್ಯೆ(ಎಚ್ಆರ್ಎ) ನಿಯಮವನ್ನು ಹಣಕಾಸು ಸಚಿವಾಲಯವು ಪರಿಷ್ಕರಣೆ ಮಾಡಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲವು ಸಂದರ್ಭಗಳಲ್ಲಿ ಎಚ್ಆರ್ಎ ಪಡೆಯಲು ಅರ್ಹರಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ
-
BusinessEntertainmentInterestingJobslatestNews
7th Pay Commission : ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಇಲ್ಲಿದೆ!!!
ಫೆ.1ರಂದು ಮಂಡಿಸಲಿರುವ ಬಜೆಟ್ ನಲ್ಲಿ ಕೇಂದ್ರ ನೌಕರರಿಗೆ ಸರಕಾರದಿಂದ ಎರಡು ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಈ ಬಾರಿ ಕೇಂದ್ರ ನೌಕರರ ವೇತನ ಪರಿಷ್ಕರಣೆ ಮುಂದಿನ …
-
ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಪಿಂಚಣಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ಹೊರ ಬಿದ್ದಿದ್ದು, ನಿವೃತ್ತಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಆದೇಶ ಹೊರಡಿಸಿದೆ. …
