ಹುಬ್ಬಳ್ಳಿ: ಸಾಕು ನಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಷಯ ಇದೀಗ ಹುಬ್ಬಳ್ಳಿಯ ಗುರುದೇವ ನಗರದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಪರಶುರಾಮ ಎಂಬುವವರು ಸಾಕು ನಾಯಿ ವಿಚಾರಕ್ಕೆ ವಿಲ್ಸನ್ ಹಾಗೂ ವೈಷ್ಣವಿ ಎನ್ನುವ ದಂಪತಿ ವಿರುದ್ಧ ದೂರೊಂದನ್ನು ಪೊಲೀಸರಿಗೆ ನೀಡಿದ್ದಾರೆ. …
Tag:
