ವಿದೇಶಗಳಲ್ಲಿ ಕಾಣಿಸುತ್ತಿದ್ದ ಎದೆಹಾಲು ದಾನದ ಪರಿಕಲ್ಪನೆ, ಇದೀಗ ಭಾರತಕ್ಕೂ ಕಾಲಿಟ್ಟಿದೆ. ಮಗುವಿಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮ. ಹುಟ್ಟಿದ ಮಗುವಿಗೆ ಇಂತಹ ಅಮೃತ ಪಾನವನ್ನು ಕೆಲವೊಮ್ಮೆ ಸರಿಯಾದ ಸಮಯಕ್ಕೆ ನೀಡಲು ಆಗುವುದಿಲ್ಲ. ಅದೆಷ್ಟೋ ನವಜಾತ ಶಿಶುಗಳು ಸಾವನ್ನಪ್ಪಿರುವುದನ್ನು ಕಂಡಿದ್ದೇವೆ. ಆದರೆ ಈ …
Tag:
