ಅವರು ದಂಪತಿಗಳು. ಏಳು ತಿಂಗಳ ಹಿಂದೆಯೇ ಮದುವೆ ನಡೆದಿದ್ದು, ಆದರೆ ಹೆಂಡತಿ ಮದುವೆಯಾದ ದಿನದಿಂದ ನಾನು ನಿನ್ನ ತಾಯಿ, ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸು, ಇಲ್ಲದಿದ್ದರೆ ನಿನ್ನನ್ನೆಲ್ಲ ಸಾಯಿಸುತ್ತೇನೆ ಎಂದು ಹೇಳುತ್ತಿದ್ದಾಳಂತೆ. ಹಾಗೆ ಮಾಡದಿದ್ದರೆ ಒದೆ ಕೂಡಾ ಈ ಪತಿಮಹಾಶಯನಿಗೆ ಬಿದ್ದಿದೆಯಂತೆ. …
Tag:
