ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆ ಸಮೀಪ ಪತಿಯೋರ್ವ ತನ್ನ ಪತ್ನಿಗೆ ಕತ್ತಿಯಿಂದ ಕಡಿದು ಗಂಭೀರಗೊಳಿಸಿದ ಘಟನೆ ಇಂದು ಮುಂಜಾನೆ ನಡೆದಿದ್ದು, ಗಾಯಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆರ್ನೆ ಹನುಮಾಜೆ ನಿವಾಸಿ ಶ್ರೀನಿವಾಸ್ ಎಂಬವರು ತನ್ನ ಪತ್ನಿ ಲಕ್ಷ್ಮಿ(60) ಎಂಬವರಿಗೆ ಕತ್ತಿಯಿಂದ ಕಡಿದು …
Husband
-
ಮಡಿಕೇರಿ
ನಾಪತ್ತೆಯಾಗಿದ್ದ ಪತ್ನಿ ಮರಳಿ ಸಿಕ್ಕಾಗ ಗಂಡನ ಖುಷಿಗೆ ಪಾರವೇ ಇರಲಿಲ್ಲ!! ಏಳು ವರ್ಷಗಳಿಂದ ದೂರವಾಗಿದ್ದ ದಾಂಪತ್ಯ ಮತ್ತೊಮ್ಮೆ ಒಂದಾದಾಗ!!??
ನಿಜವಾದ ನಿಷ್ಕಲ್ಮಶ ಪ್ರೀತಿಗೆ ಎಂದಿಗೂ ಸಾವಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಚಿಕಿತ್ಸೆಗೆಂದು ದಾಖಲಾಗಿ,ಸುಮಾರು ಏಳು ವರ್ಷಗಳ ಕಾಲ ಗಂಡನಿಂದ ದೂರವಾಗಿದ್ದ ಮಹಿಳೆ ಮರಳಿ ತನ್ನ ಗಂಡನ ಬಳಿ ಸೇರಿದ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮೂಲತಃ ತಮಿಳುನಾಡು ಮೂಲದವರಾದ ಮುತ್ತಮ್ಮ …
-
ಹಾಸನ:ತನ್ನ ಪತ್ನಿಗೆ ನಿತ್ಯವೂ ಕರೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಪತಿ ಕರೆಮಾಡುತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದೆ. ಮೃತ ರವಿ(42) ಹಳ್ಳಿಮೈಸೂರು ಗ್ರಾಮದ ನಿರ್ವಾಣಿ ಕ್ವಾಟ್ರಸ್ ನಿವಾಸಿ. ಹೊಯ್ಸಳ ಎನ್ನುವವರ ಪತ್ನಿಗೆ ಮೃತ ರವಿ …
-
News
ಕಳ್ಳ ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೇ ಮೆಣಸಿನ ಪುಡಿ ಎರಚಿದ ಖತರ್ನಾಕ್ ಹೆಂಡತಿ!!
by ಹೊಸಕನ್ನಡby ಹೊಸಕನ್ನಡಗಂಡ ಎಷ್ಟೇ ದೊಡ್ಡ ಕ್ರಿಮಿನಲ್ ಆಗಿದ್ದರೂ ಆತ ಪೊಲೀಸರ ಕಣ್ಣಿಗೆ ಬೀಳದಂತೆ ಪತ್ನಿ ನೋಡಿಕೊಳ್ಳುವ ಕಥೆ ನಿನ್ನೆ ಮೊನ್ನೆಯದಲ್ಲ. ಹಾಗೆಯೇ ಇನ್ನೊಂದು ಕಡೆ ಪತಿಯನ್ನು ಬಚಾವ್ ಮಾಡಲು ಮಹಿಳೆ ಪೊಲೀಸ್ ತಂಡಕ್ಕೆ ಮೆಣಸಿನ ಪುಡಿ ಎರಚಿರುವ ಘಟನೆ ತೆಲಂಗಾಣದ ಅತ್ತಾಪುರದಲ್ಲಿ ನಡೆದಿದೆ. …
-
ಯಾದಗಿರಿ:ಪತಿ ಸತ್ತ ಹತ್ತೇ ನಿಮಿಷದ ಬಳಿಕ ಪತ್ನಿಯೂ ಸತ್ತು, ಸಾವಿನಲ್ಲೂ ದಂಪತಿಗಳು ಒಂದಾದ ಅಚ್ಚರಿಯ ಘಟನೆ ಯಾದಗಿರಿ ತಾಲ್ಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ನಡೆದಿದೆ ಧೂಳಪ್ಪ (80) ಹಾಗೂ ಕಾಶಮ್ಮ (70) ಸಾವಿನಲ್ಲೂ ಒಂದಾದ ದಂಪತಿ. ಈ ದಂಪತಿಗಳಿಬ್ಬರು ಕೂಡ ವಯೋಸಹಜ ಕಾಯಿಲೆಯಿಂದ …
-
ಪತ್ನಿ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಗಂಡ ಮನೆಯಿಂದ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿ ನಡೆದಿದೆ. ನಾಪತ್ತೆಯಾದ ವ್ಯಕ್ತಿ ಸಂಶುದ್ದೀನ್.ಪಿ(35) ಎಂದು ತಿಳಿದುಬಂದಿದೆ. ಎರಡು ಗಂಡು ಮಕ್ಕಳೊಂದಿಗೆ ಸುನ್ನತ್ ಕೆರೆ ಎಂಬಲ್ಲಿ ವಾಸವಿರುವ ಸಂಶುದ್ದೀನ್ …
-
News
ಪರಮಹಿಳೆಯ ಬಯಸಿದಾತನ ಕತ್ತಿಗೆ ಬಿತ್ತು ಮಚ್ಚು!! ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾಗಿದ್ದರೂ ಬೆನ್ನು ಬಿಡದ ಬೇತಾಳನಂತೆ ಆಡಿದಾತನಿಗೆ ಟಿಕೆಟ್ ಕೊಟ್ಟ ಗಂಡ
ಅದಾಗಲೇ ಮದುವೆಯಾಗಿದ್ದ ಮಹಿಳೆಯೋರ್ವಳ ಸಹವಾಸ ಬಯಸಿ ಆಕೆಯ ಗಂಡನ ಮಚ್ಚಿನೇಟಿಗೆ ಇಲ್ಲೋರ್ವ ಇಹಲೋಕವನ್ನೇ ತ್ಯಜಿಸಿದ್ದಾನೆ. ಮೊದಲು ತಾನು ಪ್ರೀತಿಸುತ್ತಿದ್ದ ಮಹಿಳೆಗೆ ಬೇರೆ ವಿವಾಹವಾದ ವಿಚಾರ ಅರಿತಿದ್ದರೂ ಆ ಮಹಿಳೆಯ ಸಹವಾಸ ಬಯಸಿದ್ದೇ ಆತನ ಅಂತ್ಯಕ್ಕೆ ಕಾರಣವಾಗಿದೆ.ಮೃತ ಯುವಕನನ್ನು 32 ವರ್ಷದ ವೆಂಕಟರಮಣ …
-
ಬೆಂಗಳೂರಿನ ಅಮೃತಹಳ್ಳಿ ವೀರಣ್ಣಪಾಳ್ಯ ನಿವಾಸಿಯಾಗಿದ್ದ, ಮಹಿಳಾ ಟೆಕ್ಕಿ ಸಂಗೀತಾ ಆತ್ಮಹತ್ಯೆ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸಂಗೀತಾ ಡಿಸೆಂಬರ್ 10ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಸಂಗೀತಾ ಪತಿ ವಿನಯ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆ ಹೇಳಿಕೆ ತೀವ್ರ …
-
ವಿವಾಹಿತ ವ್ಯಕ್ತಿಯೊಬ್ಬ ಪರ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಲ್ಲಿ ಆತನ ಹಿಂಬಾಲಿಸಿದ ಪತ್ನಿಗೆ ಶಾಕ್ ಆಗಿದೆ. ಆಕೆ ಗ್ರಹಿಸಿದ್ದೇ ನಿಜವಾಯಿತು, ಆತನಿಗೆ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧವಿತ್ತು. ಹೌದು, ಇಂತಹ ಘಟನೆಯೊಂದು ವರದಿಯಾದದ್ದು ಹೈದರಾಬಾದ್ ನ ಜಗದ್ಗೀರಿ ಗುಡ್ಡ ಎಂಬಲ್ಲಿ. ಅಲ್ಲಿನ …
-
Interesting
ಇಬ್ಬರು ಹೆಂಡಿರ ಗಂಡನಿಗೆ ವಾರದಲ್ಲಿ ಒಂದೇ ರಜೆ!! ಒಂದು ರಜೆಯಲ್ಲಿ ಇಬ್ಬರನ್ನೂ ಆತ ನಿಭಾಯಿಸುವುದು ಹೇಗೆ!??
ಇಲ್ಲೊಬ್ಬ ಪತಿಮಹಾಷಯ ಇಬ್ಬರು ಹೆಂಡಿರನ್ನು ಕಟ್ಟಿಕೊಂಡು ಒಬ್ಬಾಕೆಗೆ ಮಾತ್ರ ಹೆಚ್ಚು ಪ್ರೀತಿ ತೋರಿಸಿ ಇನ್ನೊಬ್ಬಾಕೆಯನ್ನು ಕೊಂಚ ಕಡೆಗಣಿಸಿದ ಪರಿಣಾಮ ಠಾಣೆಯ ಮೆಟ್ಟಿಲೇರಿದ ಪ್ರಕರಣ ಸದ್ಯ ಒಂದು ಹಂತ ತಲುಪಿದ್ದು, ಇಬ್ಬರಿಗೂ ಸಮಪಾಲಾಗಿ, ಆತನಿಗೆ ಒಂದು ರಜೆ ನೀಡಿದ ವಿಶೇಷ ತೀರ್ಪು ಬೆಳಕಿಗೆ …
