ನಿಮಗೆ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಅತಿಯಾಗಿ ಬೆವರಲು ಪ್ರಾರಂಭವಾದರೆ, ಖಂಡಿತವಾಗಲೂ ಇದನ್ನು ನಿರ್ಲಕ್ಷಿಸಬೇಡಿ. ಅತಿಯಾಗಿ ಬೆವರುವುದು ಕೂಡಾ ಗಂಭೀರ ಖಾಯಿಲೆಗಳ ಸಂಕೇತವಾಗಿರಬಹುದು. ಹೈಪರ್ಹೈಡ್ರೋಸಿಸ್ ಒಂದು ಖಾಯಿಲೆಯಾಗಿದ್ದು, ಇದರಲ್ಲಿ ದೇಹವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಬೆವರುತ್ತದೆ. ಇದು ಸಾಮಾನ್ಯವಾಗಿ ಕೈ, ಕಾಲು, ಕಂಕುಳ …
Tag:
