ಪ್ರತಿಯೊಬ್ಬ ವ್ಯಕ್ತಿಯ ಹೃದಯದ ಬಡಿತದೊಂದಿಗೆ ರಕ್ತವು ಹೃದಯದಿಂದ ಅಪಧಮನಿಗಳ ಮುಖಾಂತರ ದೇಹದ ಎಲ್ಲಾ ಭಾಗಗಳಿಗೆ ತಲುಪುತ್ತದೆ ಹಾಗೂ ಅಭಿಧಮನಿಗಳಿಂದ ಹೃದಯಕ್ಕೆ ಬರುತ್ತದೆ. ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡಕ್ಕೆ ರಕ್ತದೊತ್ತಡವೆನ್ನುತ್ತಾರೆ. ಸಾಮಾನ್ಯವಾಗಿ ರಕ್ತವು ನಿಗದಿತ ವೇಗದಲ್ಲಿ ಅಪಧಮನಿಗಳಿಗೆ ಪ್ರವಹಿಸುವುದು. …
Tag:
