Bank Strike: ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ಮತ್ತು ಎಲ್ಲಾ ಕೇಡರ್ಗಳಲ್ಲಿ ನೇಮಕಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಮಾಡಿ ವಿವಿಧ ಬ್ಯಾಂಕ್ ಯೂನಿಯನ್ಗಳು ಮಾ.24,25 ರಂದು ಕರೆ ನೀಡಿದ್ದ ರಾಷ್ಟ್ರವ್ಯಾಪ್ತಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ.
Tag:
