ಮಾರುತಿ ಸುಜುಕಿ ಸುರಕ್ಷತಾ ಕಾರಣದಿಂದ ತನ್ನ 3 ಹ್ಯಾಚ್ ಬ್ಯಾಕ್ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿರುವ ವ್ಯಾಗನ್ಆರ್ , ಸೆಲೆರಿಯೊ ಮತ್ತು ಇಗ್ನಿಸ್ ಬ್ರೇಕ್ ಅಸೆಂಬ್ಲಿ ಪಿನ್ನಲ್ಲಿರುವ ದೋಷದಿಂದಾಗಿ ಸುಮಾರು 9925 ಹ್ಯಾಚ್ಬ್ಯಾಕ್ ಕಾರುಗಳನ್ನು ಹಿಂಪಡೆಯಲು …
Tag:
