ಹೆಂಡತಿಯೊಬ್ಬಳು ದಾರಿ ತಪ್ಪಿದರೆ ಅಥವಾ ಅನೈತಿಕ ಸಂಬಂಧದ ಸುಳಿಯಲ್ಲಿ ಬಿದ್ದರೆ ಆಗುವ ಅನಾಹುತಗಳ ಬಗ್ಗೆ ಈಗಾಗಲೇ ಹಲವು ವರದಿಗಳು ಬಂದಿದೆ. ಇಲ್ಲೂ ಕೂಡಾ ಒಬ್ಬಳು ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಗಂಡನನ್ನು ಯಾವ ರೀತಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ ಎಂದರೆ ನಿಜಕ್ಕೂ …
Tag:
Illegal relation
-
ಆ ಯುವಕನಿಗೆ ಆಕೆಯ ಪರಿಚಯವಾಗಿದ್ದು ಫೇಸ್ಬುಕ್ ಮೂಲಕ. ಆಕೆ ಚಿರಯೌವನದ ಯುವತಿ ಹೌದು. ಆದರೆ ಇನ್ನೊಬ್ಬನ ಹೆಂಡತಿ. ಆದರೂ ಮನಸ್ಸು ಕೇಳಿಲ್ಲ. ಎಲ್ಲನೂ ಚೆನ್ನಾಗಿಯೇ ಇದೆ ಎಂದು, ನಂತರ ಪರಿಚಯ ಪ್ರೀತಿ ಅಕ್ರಮ ಸಂಬಂಧದವರೆಗೆ ಹೋಯಿತು. ಮತ್ತೇ ಅದೇ ಅಕ್ರಮ ಸಂಬಂಧ …
