ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ಹೆಚ್ಚುತ್ತಿದ್ದು, ಅದರಲ್ಲೂ ಕೂಡ ಹೆಣ್ಣೆಂದರೆ ತಮಗೆ ಬೇಕಾದಂತೆ ಆಟವಾಡಿಸುವ ಗೊಂಬೆಗಳಂತೆ ಬಳಸಿಕೊಂಡು, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡುವ ವಿಕೃತ ಕಾಮಿ ವ್ಯಕ್ತಿತ್ವದವರು ಕೂಡ ನಮ್ಮ ನಡುವೆ ಇದ್ದಾರೆ. ಹಾಗೆಂದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿ …
Tag:
