ತೆರಿಗೆ ಉಳಿತಾಯ ಮಾಡುವತ್ತ ಗಮನ ಹರಿಸುತ್ತಾರೆ.ಆದರೆ, ಕೆಲವು ಆದಾಯಗಳಿಗೆ ನೀವು ಆದಾಯ ತೆರಿಗೆ ಕಟ್ಟಬೇಕಾದ(Non Taxable Income)ಅವಶ್ಯಕತೆ ಇಲ್ಲ.
Income tax
-
News
ITR filing: ಬಂದೇ ಬಿಡ್ತು ಹೊಸ ಇನ್ ಕಮ್ ಟ್ಯಾಕ್ಸ್ ರೂಲ್ಸ್, ಇನ್ಮುಂದೆ ಇವರೆಲ್ಲಾ ನಯಾ ಪೈಸಾ ಟ್ಯಾಕ್ಸ್ ಕಟ್ಟಬೇಕಿಲ್ಲ !
ತೆರಿಗೆದಾರರಿಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್(Income tax department) ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಇವರೆಲ್ಲ ಟ್ಯಾಕ್ಸ್ ಕಟ್ಟ ಬೇಕಾಗಿಲ್ಲ!.
-
Interesting
PAN Card : Pan Card ನಲ್ಲಿರೋ ಅಕ್ಷರಕ್ಕೂ ನಿಮ್ಮ ಹೆಸರಿಗೂ ಸಂಬಂಧ ಇದೆ! ಅತ್ಯಂತ ರಹಸ್ಯ ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಪ್ಯಾನ್ ಕಾರ್ಡ್ ಇಂದು ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರಗಳಿಗೆ ಅತ್ಯಗತ್ಯ ದಾಖಲೆಯಾಗಿದೆ. ಹೆಚ್ಚಾಗಿ ಎಲ್ಲರ ಬಳಿಯೂ ಪ್ಯಾನ್ ಇದ್ದೇ ಇದೆ.
-
Jobslatest
Income Tax Recruitment 2023: ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಉತ್ತಮ ಅವಕಾಶ | ಒಟ್ಟು ಹುದ್ದೆ-61 ; ಅರ್ಜಿ ಸಲ್ಲಿಸಲು ಕೊನೆ ದಿನ-ಮಾ. 24
ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಕಚೇರಿಯಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. Dakshina Kannada ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್!! ಸಂಸ್ಥೆ : ಆದಾಯ ತೆರಿಗೆ ಇಲಾಖೆಹುದ್ದೆ : …
-
Jobs
LeaveEncashment : ರಜೆ ನಗದೀಕರಣದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ ! ಇಲ್ಲಿದೆ ಡಿಟೇಲ್ಸ್
by ಕಾವ್ಯ ವಾಣಿby ಕಾವ್ಯ ವಾಣಿರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ …
-
latestNationalNews
ಜೈಲಲ್ಲಿರುವ ಖೈದಿಗಳಿಗೂ ಸಂತಸ ತಂದ ಕೇಂದ್ರ ಬಜೆಟ್! ದಂಡ ಮತ್ತು ಜಾಮೀನು ಮೊತ್ತ ಪಾವತಿಸಲು ಸರ್ಕಾರವೇ ಕೊಡಮಾಡುತ್ತೆ ಆರ್ಥಿಕ ಬೆಂಬಲ!!
by ಹೊಸಕನ್ನಡby ಹೊಸಕನ್ನಡಇಂದು ಮಂಡಿಸಲ್ಪಟ್ಟ 2023ರ ಕೇಂದ್ರ ಬಜೆಟ್ ನಲ್ಲಿ ಇನ್ ಕಮ್ ಟ್ಯಾಕ್ಸ್ ನಿಂದ ಹಿಡಿದು, ನೀರಾವರಿ, ಉದ್ಯೋಗ, ಕೃಷಿ ಎಂಬಂತೆ ಹಲವಾರು ಕ್ಷೇತ್ರಗಳಿಗೆ ಭರ್ಜರಿ ಕೊಡುಗೆ ಸಿಕ್ಕಿದೆ. ಅಂತೆಯೇ ಈ ಸಲದ ಬಜೆಟ್, ಜೈಲು ಪಾಲಾಗಿರುವ ಖೈದಿಗಳಿಗೂ ಸಂತೋಷ ತಂದಿದೆ. ಹೌದು, …
-
latestNationalNews
ಬಜೆಟ್’ನಲ್ಲಿ ಬದಲಾದ Income Tax ಲಿಮಿಟ್- ಇಲ್ಲಿದೆ ನೋಡಿ ಹೊಸ ಸ್ಲ್ಯಾಬ್ಸ್ ! ಸಂಬಳದ ಕ್ಲಾಸಿಗೆ ಖುಷಿಯೋ ಖುಷಿ : ಮಧ್ಯಮದವರಿಗೆ ಸಂತಸ, ಶ್ರೀಮಂತರಿಗೆ ನಿರಾಳ!!
by ಹೊಸಕನ್ನಡby ಹೊಸಕನ್ನಡನಿನ್ನೆಯ ದಿನ ಸಂಬಳದ ಜನರಿಗೆ ಬಹುತ್ ಖುಷಿಯಾದ ಸುದಿನ. ಕಾರಣ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿ ಕೇಂದ್ರ ಆದೇಶ ಹೊರಡಿಸಿದೆ. ಆದಾಯ ತೆರಿಗೆ ಮಿತಿ ಮೊದಲು 5 ಲಕ್ಷ ರೂಪಾಯಿ ಇದ್ದು, ಈಗ ಈ ಬಾರಿ ಬಜೆಟ್ನಲ್ಲಿ ತೆರಿಗೆ ವಿನಾಯಿತಿ …
-
News
ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ವಿಸ್ತರಣೆ: 5ರಿಂದ 7 ಲಕ್ಷದವರೆಗೆ ಯಾವುದೇ ಟ್ಯಾಕ್ಸ್ ಇಲ್ಲ! ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್ ಕೊಟ್ಟ ನಿರ್ಮಲಾ ಸೀತಾರಾಮನ್!
by ಹೊಸಕನ್ನಡby ಹೊಸಕನ್ನಡಹಲವು ರಾಜ್ಯಗಳ ಚುನಾವಣೆ ಸೇರಿ, ಮುಂದಿನ ವರ್ಷ ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಬಜೆಟ್ ಭಾಷಣ ಮಾಡುತ್ತಿರುವ ಸಚಿವು ಇದೀಗ ಮಧ್ಯಮ …
-
BusinessEntertainmentInterestinglatestLatest Health Updates KannadaNewsSocial
75 ವರ್ಷದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ!
ಸರ್ಕಾರ ಜನರ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಇದೀಗ ಹಿರಿಯ ನಾಗರಿಕರಿಗೆ ಮಹತ್ವದ ಮಾಹಿತಿ ನೀಡಿದ್ದು, ಸಿಹಿ ಸುದ್ದಿಯೊಂದು ನೀಡಿದೆ. ಕೇಂದ್ರದ ಭರವಸೆಯನ್ನು ಈಡೇರಿಸಿರುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ …
-
News
2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಸ್ತು ಖರೀದಿಸುವಾಗ ನಿಮ್ಮಲ್ಲಿರಬೇಕು ಈ ದಾಖಲೆಗಳು | ಆದಾಯ ತೆರಿಗೆ ಇಲಾಖೆ ನಿಯಮಗಳು ಇಲ್ಲಿದೆ ನೋಡಿ..
ವ್ಯವಹಾರ ಎಂಬುದು ಮನುಷ್ಯ ನಿರ್ಧಾರಿಸುವುದಾದರೂ, ಎಷ್ಟು ಹಣವನ್ನು ಹೂಡಿಕೆ ಮಾಡಬಹುದು ಎಂಬ ನಿರ್ಧಾರವನ್ನು ಆದಾಯ ತೆರಿಗೆ ಇಲಾಖೆ ನಿರ್ಧರಿಸುತ್ತದೆ. ಹೌದು. ಇಲಾಖೆ ಪ್ರಕಾರ ಒಬ್ಬ ವ್ಯಕ್ತಿ ಎಷ್ಟು ಹಣವನ್ನು ತನ್ನ ಬಳಿ ಇಟ್ಟುಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗಿದೆ. ಹೌದು. 2 ಲಕ್ಷ ರೂಪಾಯಿಗಿಂತ …
