ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೀಪಾವಳಿಗೆ ಮೊದಲು 46 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಬ್ಯಾಂಕ್ ಸ್ಥಿರ ಠೇವಣಿ (Fixed Deposit- FD) ದರಗಳನ್ನು 80 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಈ ಹೆಚ್ಚಳವನ್ನು ಎಲ್ಲಾ ಅವಧಿಗಳಿಗೆ ಮಾಡಲಾಗಿದೆ. …
Tag:
